ಸಾಧಿಕ್ ಪೈಲ್ವಾನ್ ಮನವೊಲಿಸುವಲ್ಲಿ ಫೇಲ್ಯೂರ್ ಆದ ಕಾಂಗ್ರೆಸ್! ದಾವಣಗೆರೆಯಲ್ಲಿ 'ಕೈ'ಗೆ ಕಗ್ಗಂಟಾದ ಮುಸ್ಲಿಂರು
ಪಕ್ಷದ ಸೂಚನೆಯಂತೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರು ದಾವಣಗೆರೆಗೆ ತೆರಳಿ ಸಾದಿಕ್ ಪೈಲ್ವಾನ್ ಮನವೋಲಿಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಅವರು ನಡೆಸಿದ ಪ್ರಯತ್ನ ವಿಫಲವಾಗಿದೆ. ಸಂಧಾನಕ್ಕೆ ತೆರಳಿದ್ದ ಇವರಿಬ್ಬರ ವಿರುದ್ಧ ಸಾದಿಕ್ ಪೈಲ್ವಾನ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
Video Published On: Friday, Mar 27, 2026, 12:16 [IST]


Click it and Unblock the Notifications