ಭಾರತ ನೌಕಾಪಡೆಗೆ ಎಂಟ್ರಿ ಆಗಲಿದೆ ಶತ್ರುಗಳಿಗೆ ನಡುಕ ಹುಟ್ಟಿಸೋ ಅಣ್ವಸ್ತ್ರ ಧಾರಿ ಜಲಾಂತರ್ಗಾಮಿ ಅರಿಧಮನ್
ಈಗಾಗಲೇ ಕಠಿಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿಂದೆ ಐಎನ್‌ಎಸ್ ಅರಿಹಂತ್ (2016) ಮತ್ತು ಐಎನ್‌ಎಸ್ ಅರಿಘಾತ್ (2024) ನೌಕಾಪಡೆಗೆ ಸೇರಿದ್ದವು. ಈಗ ಅರಿಧಮನ್ ಸೇರ್ಪಡೆಯೊಂದಿಗೆ ಭಾರತದ ನ್ಯೂಕ್ಲಿಯರ್ ಟ್ರೈಡ್ (ಜಲ, ನೆಲ, ಆಕಾಶದಿಂದ ಅಣ್ವಸ್ತ್ರ ದಾಳಿ ನಡೆಸುವ ಶಕ್ತಿ) ಮತ್ತಷ್ಟು ಭದ್ರವಾಗಿದೆ.
Video Published On: Saturday, Apr 04, 2026, 12:15 [IST]


Click it and Unblock the Notifications