ರಾಹುಲ್ ಗಾಂಧಿ ನಕ್ಸಲ್ ಬೆಂಬಲಿಗರ ಜೊತೆ ವೇದಿಕೆ ಹಂಚಿಕೊಳ್ತಾರೆ: ಅಮಿತ್ ಶಾ ವಾಗ್ದಾಳಿ
ಇಂದಿರಾ ಗಾಂಧಿ ನಕ್ಸಲ್ ಚಿಂತನೆಗಳಿಗೆ ಬಲಿಯಾದರು. ರಾಹುಲ್ ಗಾಂಧಿ ನಕ್ಸಲ್ ಬೆಂಬಲಿಗರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರದಿಂದಾಗಿಯೇ ಛತ್ತೀಸ್ ಘಡದಲ್ಲ ನಕ್ಸಲರು ಬೇರು ಬಿಟ್ಟಿದ್ದರು. ಆದರೆ ಈಗ ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು ದೇಶ ನಕ್ಸಲ್ ಮುಕ್ತವಾಗಿದೆ ಎಂದಿದ್ದಾರೆ.
Video Published On: Tuesday, Mar 31, 2026, 01:50 [IST]


Click it and Unblock the Notifications