ತನ್ನ ಡ್ರೈವರ್ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್ ಧಳಪತಿ! ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಅಪ್ಪ-ಮಗ
ವಿಜಯ್ ಅವರು ತಮ್ಮ ಮೊದಲ ಸಿನಿಮಾದಿಂದಲೂ ನೆರಳಿನಂತೆ ಜೊತೆಗಿದ್ದ ರಾಜೇಂದ್ರನ್ ಅವರ ಮಗ ಶಬರಿನಾಥನ್ ಅವರಿಗೆ ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಇದರಿಂದ ತಂದೆ ಮಕ್ಕಳು ಇಬ್ಬರೂ ವೇದಿಕೆಯ ಮೇಲೆಯೇ ಭಾವುಕರಾದರು. ಅಂದಹಾಗೆ, ರಾಜೇಂದ್ರನ್ ಅವರು ಮೊದಲಿನಿಂದಲೂ ವಿಜಯ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಪಿಎ ಆಗಿ ನೇಮಕವಾಗಿದ್ದರು.
Video Published On: Monday, Mar 30, 2026, 03:43 [IST]


Click it and Unblock the Notifications