ಸಂಸತ್ ಭವನದಲ್ಲಿ ಡಾ ಅಂಬೇಡ್ಕರ್ ಜಯಂತಿ:ಮೋದಿ ಖರ್ಗೆ ಶೇಕ್ ಹ್ಯಾಂಡ್ ಕ್ಷಣ
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪರಸ್ಪರ ಸಂತೋಷದ, ನಗುವಿನ ಕ್ಷಣಗಳನ್ನು ಕಳೆದಿದ್ದು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಯಾವಾಗಲೂ ಪರಸ್ಪರ ಆರೋಪ, ಟೀಕೆಗಳಲ್ಲಿ ತೊಡಗುವ ನಾಯಕರ ಈ ರಸಮಯ ಕ್ಷಣಗಳ ವಿಡಿಯೊ -ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
Video Published On: Tuesday, Apr 14, 2026, 02:01 [IST]


Click it and Unblock the Notifications