ಯಾವ ಕಾಂಗ್ರೆಸ್ ನಾಯಕರ ಕೊತೆ,ಯಾವ ಅಲ್ಪಸಂಖ್ಯಾತ ನಾಯಕರ ಜೊತೆಲೂ ಸಂಪರ್ಕದಲ್ಲಿ ಇಲ್ಲ ಎಂದ HDK
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಕೇಳಿದ ಪ್ರಶ್ನೆಗೆ, 'ನಾನು ಈ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಸಮಸ್ಯೆ ಸರಿ ಮಾಡಿಕೊಳ್ಳುವುದು ಅಥವಾ ಬಿಡುವುದು ಆ ಪಕ್ಷಕ್ಕೆ ಬಿಟ್ಟದ್ದು. ಆ ಪಕ್ಷದ ನಾಯಕರ ಹೊಡೆದಾಟದ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ' ಎಂದರು.
Video Published On: Tuesday, Apr 14, 2026, 02:52 [IST]


Click it and Unblock the Notifications