Pakistan to shut schools: ದುಡ್ಡು, ಪೆಟ್ರೋಲ್ ಉಳಿಸಲು ಡಬ್ಬ ಪ್ಲಾನ್ ಮಾಡಿದ ಪಾಕ್ ಪ್ರಧಾನಿ!
ತೈಲ ಬೆಲೆ ಏರಿಕೆಯ ನಡುವೆಯಲ್ಲಿ Shehbaz Sharif ನೇತೃತ್ವದ Pakistan ಸರ್ಕಾರ ಎರಡು ವಾರ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಇಂಧನ ಬಳಕೆ ಮತ್ತು ಸರ್ಕಾರಿ ವೆಚ್ಚ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
Video Published On: Wednesday, Mar 11, 2026, 04:21 [IST]


Click it and Unblock the Notifications