LPG Good News: ಎಲ್‌ಪಿಜಿ ಸರಬರಾಜು 20% ಹೆಚ್ಚಳ, ಸಂಕಷ್ಟ ಕಡಿಮೆಯೇ?
ಇರಾನ್ ಯುದ್ಧದ ಪರಿಣಾಮದಿಂದ ಉಂಟಾಗಿದ್ದ ಎಲ್‌ಪಿಜಿ ಕೊರತೆ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಬಳಿಕ ಕಳೆದ ಮೂರು ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಶೇ.20ರಷ್ಟು ಹೆಚ್ಚಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ. ಪರಿಸ್ಥಿತಿ ಈಗ ಕ್ರಮೇಣ ಸಾಮಾನ್ಯವಾಗುವ ಸಾಧ್ಯತೆ ಇದೆ.
Video Published On: Monday, Mar 16, 2026, 03:46 [IST]


Click it and Unblock the Notifications