Appu Birthday Celebration | ರಾಘಣ್ಣ ಕುಟುಂಬದಿಂದ ಕೇಕ್ ಕಟಿಂಗ್ ಸ್ಮಾರಕ ಪೂಜೆ
ಕೋಟ್ಯಂತರ ಕನ್ನಡಿಗರ ಪಾಲಿನ 'ಪವರ್ ಸ್ಟಾರ್', ಸರಳತೆಯ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಮಾರ್ಚ್ 17ಕ್ಕೆ ಅಂದ್ರೆ ಇಂದು ಅವರ ಹುಟ್ಟು ಹಬ್ಬ. ದೈಹಿಕವಾಗಿ ಅವ್ರು ನಮ್ಮನ್ನು ಅಗಲಿ 4 ವರ್ಷಗಳು ಕಳೆದಿವೆ. ಅವರ 51ನೇ ಜನ್ಮದಿನವನ್ನು ರಾಜ್ಯಾದ್ಯಂತ "ಸ್ಫೂರ್ತಿ ದಿನ"ವಾಗಿ ಆಚರಿಸಲಾಗುತ್ತಿದೆ. ಇನ್ನು ಅವರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಅವರ ಸ್ಮಾರಕ ಮುಂದೆ ಸೇರಿದ್ದಾರೆ ಮಾಡಿದ್ದಾರೆ.
Video Published On: Tuesday, Mar 17, 2026, 03:14 [IST]


Click it and Unblock the Notifications