ರಾಯಚೂರಿಗೆ AIMS ಬೇಕು,ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ಕೊಡಿ ಎಂದು ಮನವಿ ಮಾಡಿದ ಸುಧಾಮೂರ್ತಿ
ರಾಜ್ಯಸಭೆಯಲ್ಲಿ ಇಂದು ಕನ್ನಡ ಕಲರವ ಕೇಳಿ ಬಂದಿದೆ. ಬಿಜೆಪಿ ಸದಸ್ಯೆ, ಲೇಖಕಿ, ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ರಾಜ್ಯಸಭೆ ಕಲಾಪದಲ್ಲಿಂದು ಕನ್ನಡದಲ್ಲೇ ಮಾತನಾಡಿ, ಸದನದ ಗಮನ ಸೆಳೆದಿದ್ದಾರೆ.ಇನ್ನು ಗೋಪಾಲದ ದಾಸರ ಕೀರ್ತನೆಯೊಂದನ್ನು ಸುಧಾಮೂರ್ತಿ ಪ್ರಸ್ತಾಪಿಸಿದ್ರು.ಕೀರ್ತನೆ ಹೇಳಿ, ಸುಧಾಮೂರ್ತಿಯವರು ಸದನದ ಗಮನ ಸೆಳೆದಿದ್ದು ವಿಶೇಷವಾಗಿತ್ತು.
Video Published On: Tuesday, Mar 17, 2026, 02:15 [IST]


Click it and Unblock the Notifications