Jaishankar to Iran ಭಾರತ–ಇರಾನ್ ಸಂವಾದದ ಫಲವೇನು?
ಭಾರತದ ವಿದೇಶಾಂಗ ಸಚಿವ S. Jaishankar ಅವರ ಪ್ರಕಾರ, Iran ಜೊತೆ ನೇರ ಸಂವಾದ ನಡೆಸುವುದರಿಂದ ಸಮುದ್ರ ಮಾರ್ಗ ಸಂಚಾರ ಪುನರಾರಂಭಿಸಲು ನೆರವಾಗುತ್ತಿದೆ. ಜಾಗತಿಕ ತೈಲ ವ್ಯಾಪಾರದ ಸುಮಾರು 20% ಸಾಗುವ ಮಹತ್ವದ Strait of Hormuz ಮಾರ್ಗವನ್ನು ಮತ್ತೆ ತೆರೆಯಲು ಈ ಮಾತುಕತೆಗಳು ನಡೆಯುತ್ತಿವೆ. ಭಾರತದ ಎಲ್‌ಪಿಜಿ ಸಾಗಿಸುತ್ತಿರುವ ಹಡಗುಗಳು ಈಗ Mundra Port ಮತ್ತು Kandla Port ಕಡೆಗೆ ಬರುತ್ತಿದ್ದು, ಭಾರತದ ರಾಜತಾಂತ್ರಿಕ ಪ್ರಯತ್ನ ಫಲ ಕೊಡುತ್ತಿರುವ ಸೂಚನೆ ನೀಡುತ್ತಿದೆ.
Video Published On: Monday, Mar 16, 2026, 04:38 [IST]


Click it and Unblock the Notifications