Yogi Adityanath Advice: ಮಕ್ಕಳು ಅಳಲಿ ಅಥವಾ ಕೋಪ ಮಾಡಿಕೊಳ್ಳಲಿ! ನೀವು ಈ ತಪ್ಪು ಮಾಡಬೇಡಿ ಎಂದ ಯೋಗಿ!
ಮಕ್ಕಳು ಅಳುವುದು, ಕೋಪಗೊಳ್ಳುವುದು ಸಹಜ — ಆದರೆ ಅವರನ್ನು ಮೌನಗೊಳಿಸಲು ಸ್ಮಾರ್ಟ್‌ಫೋನ್ ಕೊಡುವುದು ಅಪಾಯಕಾರಿ ಎಂದು ಯೋಗಿ ಎಚ್ಚರಿಕೆ ನೀಡಿದ್ದಾರೆ. ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು, ಪುಸ್ತಕ-ಆಟ-ಯೋಗದತ್ತ ಕರೆದೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.
Video Published On: Tuesday, Mar 17, 2026, 02:50 [IST]


Click it and Unblock the Notifications