ಬೇರೆಯವರು ಕಸ ಗುಡಿಸೋಕೆ ಬಂದಿದ್ದಾರಾ? ಡಿಕೆ ಡಿಕೆ ಘೋಷಣೆಗೆ ಖರ್ಗೆ ಸಿಡಿಮಿಡಿ

M Kharge Warns Of Action After Workers Chant Slogans For DK Shivakumar

ಗದ್ದಲ ಉಂಟುಮಾಡುತ್ತಿದ್ದ ಕಾರ್ಯಕರ್ತರ ವಿರುದ್ಧ ವೇದಿಕೆಯಲ್ಲೇ ರೇಗಿದ ಖರ್ಗೆ, "ಮೊದಲು ಸುಮ್ಮನೆ ಕೂತುಕೊಳ್ಳಿ. ನಿಮಗೇನು ಅಷ್ಟು ಕನಿಷ್ಠ ಜ್ಞಾನ ಗೊತ್ತಾಗಲ್ವಾ? ನಾನ್ಸೆನ್ಸ್ ಫೆಲೋಸ್" ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ಮುಂದುವರಿದು ಮಾತನಾಡಿದ ಅವರು, "ಇದು ಯಾವುದೇ ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ, ಇದು ಪಕ್ಷದ ಕಾರ್ಯಕ್ರಮ. ಎಲ್ಲರೂ ಸೇರಿ ಪಕ್ಷವನ್ನು ಒಗ್ಗೂಡಿಸಲು ಹಮ್ಮಿಕೊಂಡಿರುವ ವೇದಿಕೆ ಇದು.ಅಂತಾ ಆಕ್ರೋಶಗೊಂಡ್ರು.

Video Published On: Monday, Jun 22, 2026, 11:07 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+