ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಗೆ ಶ್ರೀರಾಮುಲು ಸವಾಲ್
ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಹರಿಪ್ರಸಾದ್ ಮೇಲೆ ಬಿಜೆಪಿ ನಾಯಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಹರಿಪ್ರಸಾದ್ ಯಾವಾಗಲೂ ಹಿಂಬಾಲಗಿಲಿನಿಂದ ಬಂದಿರುವ ವ್ಯಕ್ತಿ ಜನರಿಂದ ಆಯ್ಕೆ ಆಗಿರುವಂತವರಲ್ಲ, RSS ಬಗ್ಗೆ ಮಾತಾಡೋ ನೈತಿಕತೆ ಅವರಿಗೆ ಇಲ್ಲ ಎಂದಿದ್ದಾರೆ.
Video Published On: Monday, Jun 22, 2026, 03:59 [IST]


Click it and Unblock the Notifications