ನಿಜವಾದ ಸಂವಿಧಾನ ವಿರೋಧಿಗಳು ಅಂದ್ರೆ ಅದು ಕಾಂಗ್ರೆಸ್! CT ರವಿ ಕೌಂಟರ್
KPCC ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿ ಸಂವಿಧಾನ ವಿರೋಧಿ ಅಂತಾ ಆರೋಪ ಮಾಡಿದ್ದಾರೆ.ಅಷ್ಟಕ್ಕೂ ಯಾರು ಸಂವಿಧಾನ ವಿರೋಧಿಗಳು? ಕಾಂಗ್ರೆಸ್ ಸಂವಿಧಾನ ವಿರೋಧಿ ಕೆಲಸಗಳನ್ನು ಹೇಗೆ ಮಾಡಿದೆ ಅಂತಾ ಇಡೀ ದೇಶಕ್ಕೆಗೊತ್ತು?ಪ್ರಜಾಪ್ರಭುತ್ವ ವಿರೋಧಿಗಳೂ ನೀವೇ ಅಂತಾ ಬಿಜೆಪಿ ನಾಯಕ CT ರವಿ ಕಾಂಗ್ರೆಸ್ ನಾಯಕರ ಹೇಳಿಕೆಯನ್ನ ಟೀಕೆ ಮಾಡಿದ್ದಾರೆ.
Video Published On: Monday, Jun 22, 2026, 01:28 [IST]


Click it and Unblock the Notifications