ಬಿಡದಿ ಟೌನ್ ಶಿಪ್ ಚರ್ಚೆಗೆ CM ಡಿಕೆ ಕೊಟ್ಟ ಆಹ್ವಾನಕ್ಕೆ HDK ಏನಂದ್ರು?
ಬಿಡದಿ ಟೌನ್ ಶಿಪ್ ವಿವಾದ ಹೆಚ್ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವಿನ ವಾಗ್ಯುದ್ಧಕ್ಕೆ ಕಾರಣವಾಗ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಪಂಥಾಹ್ವಾನಕ್ಕೆ ನಾನು ರೆಡಿ ಎಂದು ಮೊದಲ ಬಾರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು HDKಗೆ ಪತ್ರ ಬರೆದಿದ್ರು. ಇದೀಗ ಕುಮಾರಸ್ವಾಮಿ ಅವರು ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ವಿಧಾನದಲ್ಲಿ ಚರ್ಚೆ ಬೇಡ ನೀವೇ ಈ ಜಾಗಕ್ಕೆ ಬನ್ನಿ ಎಂದು ಮರು ಪತ್ರ ಬರೆದಿದ್ದಾರೆ.
Video Published On: Tuesday, Jun 23, 2026, 11:42 [IST]


Click it and Unblock the Notifications