ಯಾರ್ ತಲೆ ಒಡೆದು ಸಂಪಾದನೆ ಮಾಡಿರೋ ಆಸ್ತಿ ಅಲ್ಲ! ನನ್ನ ಜಮೀನನ್ನೇ ಬಿಟ್ಟುಕೊಡ್ತೀನಿ ಟೌನ್ ಶಿಪ್ ಕೈ ಬಿಡಿ ಎಂದ ನಿಖಿಲ್
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಜಿಬಿಐಟಿ) ಕೈಬಿಟ್ಟರೆ ಯೋಜನಾ ಪ್ರದೇಶದಲ್ಲಿರುವ ನನ್ನ ಕುಟುಂಬದ 32 ಎಕರೆ ಜಮೀನನ್ನು ಸಾರ್ವಜನಿಕ ಬಳಕೆಗೆ ಬಿಟ್ಟು ಕೊಡುತ್ತೇನೆ. ಸರ್ಕಾರ ಯೋಜನೆ ರದ್ದುಪಡಿಸಲು ತಯಾರಿದೆಯೇ?’ ಎಂದು ಜೆಡಿಎಸ್ ಯುವ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
Video Published On: Monday, Jun 22, 2026, 01:56 [IST]


Click it and Unblock the Notifications