Israel F-35l on Iran -ಇರಾನ್ ದಾಳಿಗೆ ಸಜ್ಜಾದ ಇಸ್ರೇಲ್ Adir ಫೈಟರ್ ಜೆಟ್‌ಗಳು
ಇಸ್ರೇಲ್ ರಕ್ಷಣಾ ಪಡೆಗಳು IDF ತಮ್ಮ ಅತ್ಯಾಧುನಿಕ F35I ಅದೀರ್ ಯುದ್ಧವಿಮಾನಗಳು ಇರಾನ್ ಮೇಲೆ ದಾಳಿ ಮಾಡಲು ಹೊರಟಿರುವ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿವೆ. ಈ ಸ್ಟೆಲ್ತ್ ಯುದ್ಧವಿಮಾನಗಳು ಇಸ್ರೇಲ್ ವಾಯುಪಡೆಯ ಪ್ರಮುಖ ಶಕ್ತಿಯಾಗಿದೆ. ಮಿಷನ್‌ಗೆ ಹೊರಡುವ ಮುನ್ನ ಪೈಲಟ್‌ಗಳ ಸಿದ್ಧತೆ ಮತ್ತು ವಿಮಾನಗಳ ಟೇಕ್‌ಆಫ್ ಕ್ಷಣಗಳು ವಿಡಿಯೋದಲ್ಲಿ ಕಾಣಿಸುತ್ತವೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವುದನ್ನು ಈ ವಿಡಿಯೋ ಮತ್ತೊಮ್ಮೆ ತೋರಿಸುತ್ತದೆ.
Video Published On: Monday, Mar 16, 2026, 10:12 [IST]


Click it and Unblock the Notifications