Iran Strikes Back ತೆಹ್ರಾನ್ ದಾಳಿಗೆ ಪ್ರತಿಯಾಗಿ ಹೈಫಾ ರಿಫೈನರಿ ಮೇಲೆ ಇರಾನ್ ಅಟ್ಯಾಕ್
ಇಸ್ರೇಲ್ ತೇಹ್ರಾನ್‌ನ ತೈಲ ಸೌಲಭ್ಯಗಳ ಮೇಲೆ ದಾಳಿ ನಡೆಸಿದ ನಂತರ, ಇರಾನ್ ಪ್ರತಿದಾಳಿ ನಡೆಸಿ ಇಸ್ರೇಲ್‌ನ ಹೈಫಾ ತೈಲ ರಿಫೈನರಿಯನ್ನು ಗುರಿಯಾಗಿಸಿದೆ. ಈ ಘಟನೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಭೀತಿ ಮೂಡಿದೆ.
Video Published On: Sunday, Mar 08, 2026, 01:09 [IST]


Click it and Unblock the Notifications