ಯಾವ ರೀತಿ ಲಪಟಾಯಿಸ್ಬೇಕು ಅನ್ನೋದೇ ಚಿಂತೆ ನಿಮ್ಗೆ!ಅಲ್ಲೇ ಯಾಕೆ ಬೇಕು? ಬೇರೆ ಕಡೆ ಹುಡುಕಿ ಎಂದ HDK
2007 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯಲ್ಲಿ ಭಾಗಿಯಾಗಿದ್ದೆ,ಕಾಮಗ್ರೆಸ್ ನ ಅನೇಕ ನಾಯಕರೂ ಇದ್ರು,ಆಗಲೇ ಹೇಳಿದ್ದೆ ರೈತರ ಭೂಮಿಯನ್ನ ಕಬಳಿಸಲ್ಲ ಅಂತಾ..
Video Published On: Monday, Jun 22, 2026, 12:57 [IST]


Click it and Unblock the Notifications