ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಏನ್ ಮಾಡಿದ್ದಾರೆ?
ಮಲ್ಲಿಕಾರ್ಜುನ ಖರ್ಗೆಯವರು ಒಂದು ದಿನ ಆದ್ರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ,ಕರ್ನಾಟಕದ ಯಾವ ಒಂದು ನೀರಾವರಿ ಯೋಜನೆ ವಿಚಾರವಾಗಿಯಾದರೂ ಪ್ರಸ್ತಾಪ ಮಾಡಿದ್ದಾರಾ? ಆದರೆ ದೇವೇಗೌಡರು ಭಿಕ್ಷೆ ಬೇಡಿದ್ದಾರೆ ಅಂತಾ HD ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.
Video Published On: Monday, Jun 22, 2026, 12:44 [IST]


Click it and Unblock the Notifications