Mosquito: ಸೊಳ್ಳೆ ಕಂಟ್ರೋಲ್ ಗೆ ಗೂಗಲ್ ಸೊಳ್ಳೆ! ಹೆಣ್ಣು ಸೊಳ್ಳೆಗಳಿಗೆ ಮರಿ ಹುಟ್ಟದಂತೆ ತಡೆಯೋಕೆ ಪ್ಲ್ಯಾನ್
ಪ್ರಪಂಚದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ವಿನೂತನ ಯೋಜನೆಯನ್ನು ಕೈಗೊಂಡಿದೆ. ಡಿಬಗ್ ಎಂಬ ಈ ಯೋಜನೆಯ ಅಡಿಯಲ್ಲಿ, 3.2 ಕೋಟಿ ಗಂಡು ಸೊಳ್ಳೆಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.
Video Published On: Thursday, Jun 04, 2026, 02:45 [IST]


Click it and Unblock the Notifications