PM ಆಗಿ ಮೋದಿ 1 ವರ್ಷ ಕೂಡ ಉಳಿಯಲ್ಲ! ಭಾರತಕ್ಕೆ ಬರಲಿದೆ ಎಮರ್ಜೆನ್ಸಿ ಪರಿಸ್ಥಿತಿ! ರೆಡಿಯಾಗಿ ಎಂದ ರಾಹುಲ್
ವ್ಯವಸ್ಥೆಯ ಮೇಲಿನ ನಿಯಂತ್ರಣ ಕಳೆದುಹೋಗುತ್ತಿರುವ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ತುರ್ತುಪರಿಸ್ಥಿತಿಯಂತಹ ಸನ್ನಿವೇಶವನ್ನು ಸೃಷ್ಟಿಸಬಹುದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಹಾಗೆಯೇ, ಮೋದಿ ಅವರು ವರ್ಷದ ಒಳಗೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
Video Published On: Thursday, Jun 04, 2026, 02:58 [IST]


Click it and Unblock the Notifications