ಕಾಂಗ್ರೆಸ್ ಗೆ 5 ಬಿಜೆಪಿಗೆ 2 ಜೆಡಿಎಸ್ ಗೆ ಸೋಲು! ಪರಿಷತ್ ಚುನಾವಣೆಯಲ್ಲಿ ಮೈತ್ರಿಗೆ ಮುಖಭಂಗ

Congress Wins 5 Seats, BJP Secures 2 in Karnataka Legislative Council Polls; JD(S) Suffers Major Setback

ವಿಧಾನ ಪರಿಷತ್‌ನಲ್ಲಿ ಜೂನ್‌ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಜೂನ್‌ 18ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ (Ka ataka Legislative Council). ಎಲ್ಲ 222 ಶಾಸಕರು ಹಕ್ಕು ಚಲಾಯಿಸಿದ್ದು, 1 ಮತ ಅಸಿಂಧುಗೊಂಡಿದೆ. ಇನ್ನು ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿಸಿ ಕಾಂಗ್ರೆಸ್‌ 5 ಹಾಗೂ ಬಿಜೆಪಿ 2 ಸ್ಥಾನ ಗೆದ್ದಿದೆ. ಇನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್‌ಗೆ ಭಾರಿ ಮುಖಭಂಗವಾಗಿದೆ

Video Published On: Friday, Jun 19, 2026, 12:50 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+