ದಾವಣಗೆರೆಗೆ ಬಂದು ಬೆಣ್ಣೆ ದೋಸೆ ಸವಿಯದೇ ಹೋಗೋದುಂಟಾ? ದೋಸೆ ರುಚಿಗೆ ಸಿದ್ದು ಖುಷ್
ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಬೆಣ್ಣೆ ದೋಸೆ ಸವಿಯಲು ಹೋಟೆಲ್ಗೆ ಬಂದಂತಹ ಸಿದ್ದರಾಮಯ್ಯನವರಿಗೆ ಸಚಿವ SS ಮಲ್ಲಿಕಾರ್ಜುನ ಅವರೇ ದೋಸೆ ಬಡಿಸಿ ಸತ್ಕರಿಸಿದ್ರು.
Video Published On: Tuesday, Apr 07, 2026, 11:44 [IST]


Click it and Unblock the Notifications