ಒಗ್ಗಟ್ಟಿನ ನಾಟಕ ಆಡಿದ್ಯಾಕೆ ಜಮೀರ್? ದಾವಣಗೆರೆ ಮುಸ್ಲಿಂರ ಕೋಪ ದವಡೆಗೆ ಮೂಲಾನಾ?
ಜಮೀರ್ ಅವರು ದಾವಣಗೆರೆಗೆ ಬಾರದಿದ್ದರೆ ಜಮೀರ್ ಅವರ ರಾಜಕೀಯ ಬದುಕಿಗೆ ಸಮಸ್ಯೆಯಾಗುತ್ತಿತ್ತೇ? ಈ ಸುದ್ದಿಗೋಷ್ಠಿ ಜಮೀರ್ ಅವರ ರಾಜಕೀಯ ಭವಿಷ್ಯಕ್ಕೆ ಕವಚವಾಗಿದೆಯೇ? ಮುಸ್ಲಿಂ ಸಮುದಾಯದ ಬೆಂಬಲವನ್ನು ತಮ್ಮ ಪಕ್ಷಕ್ಕೆ ತಿರುಗಿಸುವ ಮೂಲಕ ಜಮೀರ್, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರೇ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ.
Video Published On: Tuesday, Apr 07, 2026, 03:19 [IST]


Click it and Unblock the Notifications