ಲವ್ ಜಿಹಾದ್ ನಿಂದ ಹುಷಾರಾಗಿರಿ! ಮುಸ್ಲಿಂ ಯುವತಿಯರನ್ನ ನಂಬಬೇಡಿ ಎಂದ ಚಕ್ರವರ್ತಿ ಸೂಲಿಬೆಲೆ
ಪ್ರಸ್ತುತ ದಿನಗಳಲ್ಲಿ ಲವ್ ಜಿಹಾದ್ ಹಾಗೂ ಅಪಹರಣದ ಮೂಲಕ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಜಾಲ ಹೆಚ್ಚಾಗಿದ್ದು, ಆದ್ದರಿಂದ ಹಿಂದೂ ಯುವತಿಯರು ಇಂತಹ ವ್ಯಕ್ತಿಗಳ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
Video Published On: Wednesday, Apr 08, 2026, 04:14 [IST]


Click it and Unblock the Notifications