ಸಿದ್ದರಾಮಯ್ಯ ಜನಪ್ರಿಯತೆ ಮುಂದೆ ಕುಮಾರಸ್ವಾಮಿ ಜನಪ್ರಿಯತೆ ಏನೇನೂ ಅಲ್ಲ ಎಂದ ಜಮೀರ್ ಅಹಮದ್
ಉಪ ಚುನಾವಣೆಯ ಕದನ ಜೋರಾದ ಬೆನ್ನಲ್ಲೇ ಇಂದು (ಏ.06) ಕಾಂಗ್ರೆಸ್ ಅಭ್ಯರ್ಥಿ ಪರ ಕಣಕ್ಕಿಳಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜನಪ್ರಿಯತೆಯನ್ನು ಲೇವಡಿ ಮಾಡಿದ್ದಾರೆ.
Video Published On: Tuesday, Apr 07, 2026, 01:24 [IST]


Click it and Unblock the Notifications