ಫೈಟ್ ಮಾಡೋದು ಮರೆತೋಯ್ತಾ? ಬಿಜೆಪಿ,RSS ಬಗ್ಗೆ ಖರ್ಗೆ ಮಾತಾಡಿದ್ರಲ್ಲಿ ತಪ್ಪೇನು? ಪ್ರದೀಪ್ ಈಶ್ವರ್ ಕೌಂಟರ್
RSS ಮತ್ತು ಬಿಜೆಪಿಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದನ್ನ ವಿರೋಧಿಸಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿರೋ ಬಿಜೆಪಿಯ ಮೇಲೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
Video Published On: Wednesday, Apr 08, 2026, 04:13 [IST]


Click it and Unblock the Notifications