ಕಷ್ಟ ಹೇಳ್ಕೊಳ್ಳೊಕೋದ್ರೆ ಹೋಗೋಲೋ ಅಂತಾರೆ! ನಾವೇ ನಮ್ ಕೆನ್ನೆಗೆ ಚಪ್ಪಲಿಲಿ ಹೊಡ್ಕೋತಿದಿವಿ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಡದಿ ಟೌನ್ಶಿಪ್ ಯೋಜನೆಯನ್ನು ಮಾಡಿಯೇ ಸಿದ್ಧ ಅಂತಾ ನಿರ್ಧಾರ ಮಾಡಿದ್ದಾರೆ. ಆದರೆ ಬಿಡದಿ ಭಾಗದ ರೈತರು ಇದಕ್ಕೆ ಆಕ್ರೋಶ ಹೊರ ಹಾಕುತ್ತಿದ್ದಾರೆ, ಕಣ್ಣೀರ್ ಹಾಕಿ ಬೇಡಿಕೊಳ್ಳುತ್ತಿದ್ದಾರೆ. ಈ ಯೋಜನೆ ಆದರೆ ರೈತರು ತಮ್ಮ ಜಮೀನು ಕಳೆದುಕೊಂಡು ಬದುಕನ್ನೂ ಕಳೆದುಕೊಳ್ಳುವಂತಾಗುತ್ತದೆ, ಈ ವಿಚಾರಕ್ಕೆ ರೈತರು, ಮಹಿಳೆಯರು, ಏನ್ ಹೇಳ್ತಿದ್ದಾರೆ? ಒನ್ ಇಂಡಿಯಾ ಕನ್ನಡದ ಜೊತೆ ಬಿಡದಿ ಭಾಗದ ರೈತರು ತಮ್ಮ ನೋವು ತೋಡಿಕೊಂಡಿದ್ದು ಹೀಗೆ...
Video Published On: Friday, Jun 19, 2026, 11:35 [IST]


Click it and Unblock the Notifications