JDS ಅಸಮಾಧಾನ, BJPಗೆ ಸಂಕಷ್ಟ? ಮೈತ್ರಿ ಉಳಿಯುತ್ತಾ? ಮುರಿಯುತ್ತಾ? ಪರಿಷತ್ ರಿಸಲ್ಟ್ ಎಫೆಕ್ಟ್?

Beyond Election Results: Internal Rift Shakes BJP-JDS Alliance

ಪರಿಷತ್ ಚುನಾವಣೆಯ ರಿಸಲ್ಟ್‌ಗಿಂತಲೂ ದೊಡ್ಡದಾಗಿ ಸದ್ದು ಮಾಡ್ತಿರೋದು ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ನಡುವಿನ ಬಿರುಕು! ಹೌದು, ಜೆಡಿಎಸ್ ಅಭ್ಯರ್ಥಿಯ ಸೋಲು ಪ್ರಾದೇಶಿಕ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಸೋಲಿನ ಬೆನ್ನಲ್ಲೇ ಮೈತ್ರಿ ನಾಯಕತ್ವದ ವಿರುದ್ಧ ಜೆಡಿಎಸ್ ಕೆಂಡ ಕಾರುತ್ತಿದ್ದರೆ, ಅತ್ತ ಕಾಂಗ್ರೆಸ್ ನಾಯಕರು ಮೈತ್ರಿ ಪಕ್ಷಗಳನ್ನ ಅಣಕಿಸುತ್ತಾ, ಕಾಲೆಳೆಯುತ್ತಿದ್ದಾರೆ.

Video Published On: Friday, Jun 19, 2026, 07:29 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+