ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್

ಇಂತಹ ಒಂದು ರೆಸಾರ್ಟು ನಾ ನೋಡಿ ನಲಿಯುವ ಕಾರವಾರದಲ್ಲಿದೆ. ಅದೂ ಕಾಳಿನದಿಯ ತಟಾಕದಲ್ಲಿದೆ. ಕಡಿಮೆ ವೆಚ್ಚದಲ್ಲಿ, ಮಧ್ಯಮ ವರ್ಗದ ಕುಟುಂಬಗಳ ಜೇಬಿಗೆ ಹೊಂದುವಂತಹ ಎರಡು ದಿನದ ಪ್ರವಾಸ ಕಾರ್ಯಕ್ರಮಕ್ಕೆ ಕಾರವಾರ ಯೋಗ್ಯ ಸ್ಥಳ.
ನದಿ ತೀರಕ್ಕೆ ಹೊಂದಿಕೊಂಡಿರುವ ರೆಸಾರ್ಟಿನ ಹೆಸರು ರಿವರ್ ಎಡ್ಜ್. ಮಾವಿನ ಮರಗಳ ನೆರಳಲ್ಲಿ, ಐದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಿರುವ 8 ಕೊಠಡಿಗಳ ವ್ಯವಸ್ಥೆಯಿರುವ ಈ ಜಾಗ ಶಾಂತವಾಗಿರುತ್ತದೆ. ನದಿಜಳಕದ ಪುಳಕ, ಓದುವುದಕ್ಕೆ, ಬರೆಯುವುದಕ್ಕೆ ನಿಶ್ಯಬ್ದ ವಾತಾವರಣ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆ, ರುಚಿಯಾದ ಊಟ, ತಿಂಡಿ ತೀರ್ಥಕ್ಕೆ ಕೊರತೆಯಿಲ್ಲ. ಜತೆಗೆ, ರೆಸಾರ್ಟ್ ನವರೇ ವ್ಯವಸ್ಥೆ ಮಾಡುವ ಆಹ್ಲಾದ, ಮನರಂಜನೆಯ ಮಾರ್ಗಗಳಿವೆ. ಅವುಗಳಲ್ಲಿ ಮುಖ್ಯವಾದುದು:
Barbecue grill and motion sensor lighting at night. Canoeing, Kayaking, Tubing, Rafting, Wind gliding, Camping, Trekking, Rock climbing, Rappelling and River crossing.
ರೆಸಾರ್ಟಿನ ನಿಯಮಗಳು, ಇತರೆ ಸೌಲಭ್ಯಗಳು, ರೇಟುಗಳು , ತೆರಿಗೆಗಳು ಹಾಗೂ ಬುಕಿಂಗ್ ವಿವರಗಳಿಗೆ ನಮ್ಮ ಹಾಲಿಡೇ ಮೇಕರ್ಸ್ ತಾಣಕ್ಕೆ ಭೇಟಿಕೊಡಿ. ನಿಮ್ಮ ಪ್ರಯಾಣ ಉಲ್ಲಾಸದಾಯಕವಾಗಿರಲಿ. ಪ್ರವಾಸದ ನೆಪದಲ್ಲಿ ಕಾಳಿ ನದಿಯ ವಯ್ಯಾರಗಳನ್ನು ಕಣ್ಣಾರೆ ಕಂಡು ಸಂತಸಪಡುವ ಭಾಗ್ಯ ನಿಮಗೆ ನಿಮ್ಮ ಕುಟುಂಬಕ್ಕೆ ಒದಗಿಬರಲಿ ಎಂದು ಹಾರೈಸುವ, ಇಂತಿ ನಿಮ್ಮ ಪ್ರೀತಿಯ ದಟ್ಸ್ ಕನ್ನಡ.
ಕಾರವಾರದ ಬಗೆಗೆ
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications