135759hinduಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ/recipe/sweet/2007/180807tambittu.htmlಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು! ಪ್ರಸಾದ ನಾಯಿಕ ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ ದುಃಖ ಒಟ್ಟಿಗೇ 6110http://kannada.oneindia.com/img/2009/06/16-jokali1.jpg135759hinduಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ/response/2009/pseudo-rationalists-repent-on-sl-bhyrappa-ideology.htmlತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, 33908http://kannada.oneindia.com/img/2009/01/06-k-marulasiddappa1.jpg135759hinduಹಿಂದು ಹೃದಯಕಮಲದ ವ್ಯಾಲಂಟೈನ್/festivals/valentines-day/2009/0213-what-does-valentines-day-mean-to-me.htmlಭಾರತದಲ್ಲಿ ನಾವಿಂದು ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರೇಮಿಗಳ ದಿನಾಚರಣೆ ಕರ್ನಾಟಕದಲ್ಲಿ ವಿಪರೀತ ಎನ್ನುವಂಥ ಸನ್ನಿವೇಶ ತೆರೆದಿಟ್ಟಿದೆ. ಇಂಥ ಸಂದರ್ಭದಲ್ಲಿ ಅಶ್ಲೀಲತೆಗೆ ಎಲ್ಲಿಯೂ ಎಡೆಗೊಡದೆ ಹಿಂದೂಗಳು ವ್ಯಾಲೇಟೈನ್ಸ್ ಡೇ ಆಚರಿಸಬಹುದು ಎನ್ನುತ್ತಾರೆ ಲೇಖಕರು.Dear Editor,I read Ravi Belagere's article with a lot 34632http://kannada.oneindia.com/img/2009/02/13-velentines-hindu1.jpg135759hinduಗೋಹತ್ಯೆ ನಿಷೇಧ : ಡಿವೈಎಫ್ಐ ವಿರೋಧ/news/2009/07/29/dyfi-opposes-cow-slaughter-ban.htmlಬೆ೦ಗಳೂರು, ಜು. 28 : ಉದ್ದೇಶಪೂರ್ವಕವಾಗಿ ಮುಸ್ಲಿ೦, ಕ್ರಿಸ್ಚಿಯನ್, ಮೂಲಭೂತವಾದ ಹಾಗೂ ದಲಿತರ ಪ್ರತ್ಯೇಕಿಕರಣದ ಮೂಲಕ ಸರಕಾರ ಸಮಾಜದಲ್ಲಿ ಅಶಾ೦ತಿ ಸೃಷ್ಟಿಗೆ ಆಸ್ಪದ ನೀಡುತ್ತಿದೆ.ಬಡ, ದಲಿತ, ಕ್ರಿಶ್ಚಿಯನ್ ಮತ್ತು ಅಲ್ಪಸ೦ಖ್ಯಾತರ ಆಹಾರದ ಮೇಲೆ ನಿಷೇಧ ಹೇರುವ೦ತ ಕೆಲಸ ಮಾಡುತ್ತಿದೆ. ಸ೦ಘ ಪರಿವಾರದ ಆದೇಶದ೦ತೆ ಸರಕಾರ ಗೋಹತ್ಯೆ ನಿಷೇಧ ಕ್ರಮಕ್ಕೆ ಮು೦ದಾಗಿದೆ ಇ೦ತಹ ಕ್ರಮವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ 38282http://kannada.oneindia.com/img/2009/07/29-cow-slaughter1.jpg135759hinduಲವ್ ಜಿಹಾದ್ ದಿಂದ ದೇಶಕ್ಕೆ ಗಂಡಾಂತರ/response/2009/1026-love-jihad-big-threat-to-india-pramod-mutalik.htmlಲವ್ ಜಿಹಾದ್ ತಂದೊಡ್ಡಿರುವ ಅಪಾಯ ಭಯಾನಕವಾಗಿದೆ. ಇದನ್ನು ಸಣ್ಣದಿರುವಾಗಲೇ ಕಿತ್ತೆಸೆದರೆ ಒಳಿತು, ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ ಎನ್ನುವುದು ನನ್ನ ಸ್ಪಷ್ಟ ಅಭಿಮತ. ಅದಕ್ಕೆ ಜ್ವಲಂತ ಉದಾಹರಣೆ ಕಾಶ್ಮೀರ ರಾಜ್ಯದ್ದು. 300 ಪ್ರಮುಖ ಗುಡಿಗಳನ್ನು, 38 ಮಠಗಳನ್ನು, ಮಠಾಧೀಶರ ಸಮೇತ ನಾಶ ಮಾಡಲಾಯಿತು. 4 ಲಕ್ಷ ಹಿಂದೂಗಳನ್ನು ರಾಜ್ಯದಿಂದ ಹೊರಹಾಕಲಾಯಿತು. 1.5 ಲಕ್ಷ ಹಿಂದೂಗಳನ್ನು ಇಸ್ಲಾಮಿಗೆ 39873http://kannada.oneindia.com/img/2009/10/26-pramod-mutalik2.jpg135760muslimsಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ/response/2009/pseudo-rationalists-repent-on-sl-bhyrappa-ideology.htmlತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, 33908http://kannada.oneindia.com/img/2009/01/06-k-marulasiddappa1.jpg135760muslimsವರುಣ್ ಗಾಂಧಿಗೆ ಜೈಲಿನಲ್ಲಿ ಮನೆಯೂಟ/news/2009/03/29/varun-gandhi-gets-home-food-in-jail.htmlಪಿಲಿಭಿತ್, ಮಾ.29: ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ವರುಣ್ ಗಾಂಧಿಗೆ ಜೈಲಿನಲ್ಲಿ ಯಾವುದೇ ವಿಐಪಿ ಸೌಲಭ್ಯಗಳನ್ನು ನೀಡಿಲ್ಲ. ಆದರೆ ಮಾರ್ಚ್ 28ರ ಶನಿವಾರ ರಾತ್ರಿ ಊಟಕ್ಕೆ ಮನೆಯೂಟವನ್ನು ಮಾಡಲು ಅನುಮತಿ ನೀಡಲಾಯಿತು. ಈ ಕುರಿತು ಮಾಹಿತಿ ನೀಡಿದ ಬಂಧಿಖಾನೆಯ ಮೇಲ್ವಿಚಾರಕ ಮುಖೇಶ್ ಅರೋರಾ, ಭದ್ರತೆಯ ದೃಷ್ಟಿಯಿಂದ ವರುಣ್ ಗಾಂಧಿಯನ್ನು ಪ್ರತ್ಯೇಕ ಬಂಧಿಖಾನೆಯಲ್ಲಿಡಲಾಗಿದೆ. ಮನೆಯೂಟವನ್ನು ಹೊರತುಪಡಿಸಿ ಬೇರೆ ಯಾವುದೇ ವಿಶೇಷ 35570http://kannada.oneindia.com/img/2009/03/29-varun-gandhi.jpg135760muslimsಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲು/movies/bollywood/2009/06/20-fir-filed-against-shah-rukh-khan.htmlಪ್ರವಾದಿ ಮಹಮ್ಮದ್ ರ ಬಗ್ಗೆ ನಾನು ಯಾವುದೇ ಅಪಚಾರ ಮಾಡಿಲ್ಲ.ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ಇದು ಬರವಣಿಗೆಯಲ್ಲಿ ಆದ ದೋಷವೇ ಹೊರತು ನನ್ನ ದೃಷ್ಟಿಕೋನವಲ್ಲ ಎಂದು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸ್ಪಷ್ಟಪಡಿಸಿದ್ದಾರೆ. ಆದರೆ ಮುಂಬೈನ ಬಾಂದ್ರಾ ಪೊಲೀಸರು ಶಾರುಖ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಮುಸ್ಲಿಂರ ಮನಸ್ಸನ್ನ್ನು ನೋಯಿಸುವ ಹೇಳಿಕೆ ನೀಡಿದ್ದಾರೆ ಎಂದು 37477http://kannada.oneindia.com/img/2009/06/20-sharukh-khan1.jpg135760muslimsಗೋಹತ್ಯೆ ನಿಷೇಧಕ್ಕೆ ಮುಸ್ಲಿಮರ ಚಳವಳಿ/cj/mathur-raghu/2009/0722-signature-campaign-against-cow-slaughter.htmlಜೂನ್ 7ರಂದು ರಾಯ್‌ಪುರದಲ್ಲಿ ನಡೆದ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ತರಬೇತಿ ಶಿಬಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ಸರಸಂಘಚಾಲಕರಾದ ಕು.ಸೀ.ಸುದರ್ಶನ್‌, ಛತ್ತೀಸ್‌ಘಡ್‌ನ ಮುಖ್ಯಮಂತ್ರಿ ಡಾ||ರಮಣ್ ಸಿಂಘ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಭಾಗವಹಿಸಿದ್ದರು.ದೇಶದ ಸುಮಾರು 15 ರಾಜ್ಯಗಳಿಂದ ಬಂದಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸುದರ್ಶನ್‌, ಬ್ರಿಟಿಷರು ತಮ್ಮ ಸ್ವಾರ್ಥಕ್ಕೋಸ್ಕರ 38135http://kannada.oneindia.com/img/2009/07/22-cow-slaughter1.jpg135760muslimsಬಜ್ಪೆಯಿಂದಲೇ ಹಜ್ ಗೆ ರೈಯ /news/2009/10/20/mangalore-haj-embarkation-point-bajpe-airport.htmlಮಂಗಳೂರು, ಅ. 20 : ಕರಾವಳಿ ಕರ್ನಾಟಕದ ಹಜ್ ಯಾತ್ರಾರ್ಥಿಗಳಿಗೆ ಸ್ವಾಗತಾರ್ಹ ಸುದ್ದಿ. ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಹಜ್ ಯಾತ್ರಾರ್ಥಿಗಳು ಇನ್ನು ಮುಂದೆ ಮೆಕ್ಕಾ ಪ್ರಯಾಣಕ್ಕೆ ಬೆಂಗಳೂರಿನ ತನಕ ಬರುವ ಅಗತ್ಯವಿಲ್ಲ.ಸಮೀಪದ ಮಂಗಳೂರಿನಿಂದಲೇ ಹಜ್ ಯಾತ್ರೆಗೆ ಅನುಕೂಲವಾಗುವಂತೆ ಯುಪಿಎ ಸಕರಾರ ವ್ಯವಸ್ಥೆ ಮಾಡಿದೆ. ಮಂಗಳೂರಿನ 39749http://kannada.oneindia.com/img/2009/10/20-haj-airlines1.jpg135761christiansಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ/response/2009/pseudo-rationalists-repent-on-sl-bhyrappa-ideology.htmlತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, 33908http://kannada.oneindia.com/img/2009/01/06-k-marulasiddappa1.jpg135761christiansಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg135761christiansಮುಸ್ಲಿಂ ಜನಸಂಖ್ಯೆ : ಮೂರನೇ ಸ್ಥಾನಕ್ಕೆ ಭಾರತ ತೃಪ್ತಿ/news/2009/10/09/one-in-four-people-is-muslim-says-study.htmlವಾಷಿಂಗ್ ಟನ್, ಅ. 9 : ವಿಶ್ವದಲ್ಲಿ ಸುಮಾರು 157 ಕೋಟಿ ಮುಸ್ಲಿಮರು ಇದ್ದಾರೆ ಎಂದು ಅಮೆರಿಕ ಮೂಲಕ ಸರ್ವೆ ಸಂಸ್ಥೆಯೊಂದು ವರದಿ ಮಾಡಿದೆ. ಇಂಡೋನೇಷ್ಯಾದಲ್ಲಿ ಅತಿಹೆಚ್ಚುಮುಸ್ಲಿಮರಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಸುಮಾರು 16 ಕೋಟಿ ಮುಸ್ಲಿಮರಿದ್ದು, ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕಾ ಮೂಲದ ಧಾರ್ಮಿಕ ಮತ್ತು ಸಾರ್ವಜನಿಕ ಕುರಿತಾದ ವೇದಿಕೆ ಬಿಡುಗಡೆ ಮಾಡಿದ 39595http://kannada.oneindia.com/img/2009/10/09-burqa-women-france1.jpg135761christiansಹುಮ್ನಾಬಾದ್ ನಲ್ಲಿ ಚರ್ಚ್ ಮೇಲೆ ದಾಳಿ/news/2009/11/18/miscreants-attack-church-in-humnabad-bidar.htmlಬೀದರ್, ನ. 18 : ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿರುವ ವೀರಸಭಾ ಚರ್ಚ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಏಸು ಮೂರ್ತಿ ಹಾಗೂ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಘಟನೆ ತಿಳಿಯುತ್ತಿದ್ದಂತೆಯೇ ಕ್ರೈಸ್ತ ಸಮುದಾಯದ ಮಂದಿ ಚರ್ಚ್ ಬಳಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಘಟನೆ 40297http://kannada.oneindia.com/img/2009/11/18-bidar-map2.gifnews"> ಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ | K Marulasiddappa criticises Bhyarappa and Chimu on conversion - ಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ - Kannada Oneindia

ಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ

writer K marulasiddappa
ತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?

ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, ಇಸ್ಲಾಂ, ಕ್ರೈಸ್ತ ಮುಂತಾದ ಹಲವಾರು ಧರ್ಮಗಳೂ ಸೇರಿದ್ದು, ಈ ಧರ್ಮಗಳೆಲ್ಲ ಬೆಳೆದಿರುವುದು ಮತಾಂತರ ಮೂಲಕವೇ ಎಂಬುದನ್ನು ಮರೆಯುವಂತಿಲ್ಲ.

ಅಂತೆಯೇ ಈ ದೇಶದಲ್ಲಿ ಸಾವಿರಾರು ಜಾತಿ, ಪಂಗಡಗಳೆಲ್ಲವನ್ನೂ ಹಿಂದೂ ಧರ್ಮದ ಚೌಕಟ್ಟಿನ ಸಮಾವೇಶಗೊಳಿಸಲು ಯಾವ ಆಧಾರಗಳೂ ಇಲ್ಲ. ಅದನ್ನು ಒಪ್ಪುವುದಾದರೆ ವರ್ಣಾಶ್ರಮ ಪದ್ಧತಿಗನುಸಾರವಾಗಿ ಶ್ರೇಣಿಕೃತ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತಾ ಆಚರಣೆಯನ್ನೂ ಒಪ್ಪಬೇಕಾಗುತ್ತದೆ. ಕೆಳಜಾತಿಯ ಜನರು ಸಾವಿರಾರು ವರ್ಷಗಳಿಂದಲೂ ತಮಗಾಗುವ ಅವಮಾನ, ಅನ್ಯಾಯಗಳನ್ನು ಪ್ರತಿಭಟಿಸಿ ಮತಾಂತರಗೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಆತ್ಮಗೌರವ. ಸಮಾನತೆಯ ಆಧಾರದಲ್ಲಿ ಹಿಂದೂ ಧರ್ಮವನ್ನು ಪುನರ್ ರಚಿಸಬೇಕಾಗುತ್ತದೆ. ಈ ಅಂಶಗಳನ್ನು ಗೌಣವಾಗಿಸಿ, ಮತಾಂತರದ ಬಗೆಗೆ ಬೊಬ್ಬೆ ಹಾಕುವುದು ಯಥಾಸ್ಥಿತಿ ವಾದಿಗಳ ತಂತ್ರವಾಗಿದೆ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿದ್ದರೂ ಆಳದಲ್ಲಿ ಮತಾಂತರ ವಿರೋಧಿಗಳ ಗುರಿ ಬೌದ್ಧರು. ಇತ್ತೀಚೆಗೆ ಲಕ್ಷಾಂತರ ಮಂದಿ ದಲಿತರು ಕರ್ನಾಟಕದಲ್ಲಿ ಬೌದ್ಧ ದೀಕ್ಷೆ ಪಡೆಯುತ್ತಿರುವುದನ್ನು ಗಮನಿಸಿ ಮತಾಂತರವನ್ನೇ ನಿಷೇಧಿಸುವ ಮಾತನಾಡುತ್ತಿದ್ದಾರೆ. ಬೌದ್ಧ ಧರ್ಮವು ಹಿಂದೂ ಧರ್ಮದ ಶಾಖೆ ಎಂದು ಅಪ್ಪಣೆ ಕೊಡಿಸುವ ಪೇಜಾವರ ಮಠಾಧೀಶರು ಅದೇ ಉಸಿರಿನಲ್ಲಿ ದಲಿತರು ಬೌದ್ಧ ಧರ್ಮ ದೀಕ್ಷೆ ಪಡೆಯಬಾರದೆಂದೂ, ಬೇಕಾದರೆ ಆರ್ಯ ಸಮಾಜ ಸೇರಿಕೊಳ್ಳಬಹುದೆಂದು ಪರವಾನಿಗಿ ನೀಡುತ್ತಾರೆ. ಮಧ್ವ ಮತಕ್ಕೆ ಬನ್ನಿ ಎಂದು ಆಹ್ವಾನ ನೀಡುವ ಔದಾರ್ಯವಿಲ್ಲದ ಮತ್ತು ಅಸ್ಪೃಶ್ಯರೊಡನೆ ಸಹಪಂಕ್ತಿ ಭೋಜನಕ್ಕೆ ಒಪ್ಪದ ಪೇಜಾವರರ ಶಿಷ್ಯರೂ ಸಾಹಿತಿ, ಬುದ್ಧಿಜೀವಿಗಳ ಸುಳ್ಳು ಆರೋಪ ಹೊರಿಸುತ್ತಾರೆ.

ಬುದ್ಧಿ ಜೀವಿಗಳ ಬಾಯಲ್ಲಿ ಕಾಮಾಟಿಪುರದ ವಾಸನೆ ಬರುತ್ತಿದೆ ಮುಂತಾಗಿ ಕೀಳು ಮಟ್ಟದ ವ್ಯಕ್ತಿ ನಿಂದೆಗೆ ಹೊರಟಾಗ ಅವರೊಂದಿಗೆ ಸಂವಾದ ಅಸಾಧ್ಯವೆನಿಸುತ್ತದೆ. ನಾನು ಗೌರವಿಸುವ ಹಿರಿಯರೂ, ಗುರುಗಳೂ ಆದ ಡಾ ಚಿದಾನಂದಮೂರ್ತಿ ತಮ್ಮ ಇಳಿ ವಯಸ್ಸಿನಲ್ಲಿ ಯಾವ ಮಟ್ಟದ ಜನರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆಂಬುದನ್ನು ಗಮನಿಸಿದಾಗ ನನ್ನ ಮನಸ್ಸು ಮುದುಡಿ ಹೋಗುತ್ತದೆ.

ಕೆ ಮರುಳಸಿದ್ದಪ್ಪ, ಬೆಂಗಳೂರು

ಪೂರಕ ಓದಿಗೆ:
ಏಸು ಇರುವುದೆ ಖಾತ್ರಿ ಇಲ್ಲ, ಭೈರಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+