ಸಮ್ಮೇಳನದ 2ನೇ ದಿನ : ಏನಿಂದು ಸ್ಪೆಷಲ್‌?

Literary ambassadors from Karnataka Champa and Channavir Kanaviಸ್ಥಳ : ಡಾ.ರಾಜ್‌ಕುಮಾರ್‌ ಸಭಾಂಗಣ, ಬಾಲ್ಟಿಮೋರ್‌

ಸೆಪ್ಟೆಂಬರ್‌ 2, ಶನಿವಾರ ಬೆಳಗ್ಗೆ 7:30ಕ್ಕೆ ವರ್ಣರಂಜಿತ ಮೆರವಣಿಗೆಯಾಂದಿಗೆ (ಇದು ಬಾಲ್ಟಿಮೋರ್‌ ಒಳಬಂದರು ಪ್ರದೇಶದಿಂದ ಮುಖ್ಯ ಸಭಾಂಗಣದವರೆಗೆ ಸಾಗುತ್ತದೆ) ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮಗಳು ಆರಂಭ.

ಸಾಹಿತ್ಯ ಕಾರ್ಯಕ್ರಮಗಳು :

(1) ಸಾಹಿತ್ಯಗೋಷ್ಠಿ ‘‘ಸಾಹಿತ್ಯ ಮತ್ತು ಸಾಹಿತಿಗಳು’’ (ಶನಿವಾರ ಬೆಳಿಗ್ಗೆ 10 ರಿಂದ 11)

  • ಅಧ್ಯಕ್ಷತೆ : ವಿವೇಕ್‌ ರೈ (ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳು)
  • ಸ್ವಾಗತ ಮತ್ತು ಪರಿಚಯ (5 ನಿಮಿಷಗಳು)
  • ತೀನಂಶ್ರೀ ಮತ್ತು ಡಿ.ಎಲ್‌.ಎನ್‌ ಶತಾಬ್ದಿಯ ಸ್ಮರಣೆ (7 ನಿಮಿಷಗಳು)- ಪ್ರೊ। ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ
  • ಟಿ. ಸುನಂದಮ್ಮ ನೆನಪು (6 ನಿಮಿಷಗಳು)- ಸರೋಜಾ ನಾರಾಯಣ ರಾವ್‌
  • ಆಧುನಿಕ ಕನ್ನಡ ಕವಯಿತ್ರಿಯರು (6 ನಿಮಿಷಗಳು)- ಉಷಾದೇವಿ (ಕುಲಶೇಖರಿ)
  • ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ (6 ನಿಮಿಷಗಳು)- ಲೀಲಾ ಪ್ರಕಾಶ್‌
  • ಶಾಲೆಗಳಲ್ಲಿ ಕನ್ನಡ ಕಲಿಕೆ (6 ನಿಮಿಷಗಳು)- ಚಂದ್ರಶೇಖರ ಪಾಟೀಲ
  • ಮತಿಘಟ್ಟ ಕೃಷ್ಣಮೂರ್ತಿ ಶ್ರದ್ಧಾಂಜಲಿ (5 ನಿಮಿಷಗಳು)- ವಿಮಲಾ ರಾಜಗೋಪಾಲ್‌
  • ಎಸ್‌.ಕೆ.ಕರೀಂಖಾನ್‌ ನಮನ (5 ನಿಮಿಷಗಳು)
  • ಅಧ್ಯಕ್ಷ ಭಾಷಣ ‘‘ಕನ್ನಡಕ್ಕೆ ಹಂಪಿ ವಿಶ್ವವಿದ್ಯಾಲಯದ ಕೊಡುಗೆ’’ (7 ನಿಮಿಷಗಳು)
  • ವಂದನಾರ್ಪಣೆ ಮತ್ತು ಸಮಾರೋಪ (5 ನಿಮಿಷಗಳು)
(2) ಕವಿಗೋಷ್ಠಿ (ಶನಿವಾರ ಬೆಳಿಗ್ಗೆ 11 ರಿಂದ 12)
  • ಅಧ್ಯಕ್ಷತೆ: ಚೆನ್ನವೀರ ಕಣವಿ
  • ಸ್ವಾಗತ ಮತ್ತು ಪರಿಚಯ (3 ನಿಮಿಷಗಳು)
  • ಕವನ ವಾಚನ- ಭಾರತದಿಂದ ಬಂದ ಕವಿಗಳು (15 ನಿಮಿಷಗಳು)- ಅಮೇರಿಕದ ಮತ್ತು ಇತರ ಕವಿಗಳು (30 ನಿಮಿಷಗಳು) ಅಧ್ಯಕ್ಷರಿಂದ ಕವನವಾಚನ(8 ನಿಮಿಷಗಳು) ವಂದನಾರ್ಪಣೆ ಮತ್ತು ಸಮಾರೋಪ (3 ನಿಮಿಷಗಳು)
(3) ಮುಖ್ಯವೇದಿಕೆಯ ಮೇಲೆ ಪುಸ್ತಕ ಬಿಡುಗಡೆ ಮತ್ತು ಸಾಹಿತಿಗಳಿಗೆ ಸನ್ಮಾನ (ಶನಿವಾರ ಅಪರಾಹ್ನ 2 ರಿಂದ 3)
  • ಆಹ್ವಾನಿತ ಸಾಹಿತಿ/ಕವಿಗಳ ಪರಿಚಯ ಮತ್ತು ಅವರಿಗೆ ಹೂಗುಚ್ಛ ಅರ್ಪಣೆ (20 ನಿಮಿಷಗಳು)
  • ಸಮ್ಮೇಳನದ ಸ್ಮರಣಸಂಚಿಕೆಗಳ ಮತ್ತು ಇತರ ಪುಸ್ತಕಗಳ ಔಪಚಾರಿಕ ಬಿಡುಗಡೆ (30 ನಿಮಿಷಗಳು)
  • ಸಮಾರೋಪ (10 ನಿಮಿಷಗಳು)
***

ಸಾಂಸ್ಕೃತಿಕ ಕಾರ್ಯಕ್ರಮಗಳು :

  • ‘ಎತ್ತಲೋ ಮಾಯವಾದ ಮುತ್ತು ರಾಜಕುಮಾರ...’ ಡಾ।ರಾಜ್‌ ಸ್ಮರಣಾರ್ಥ ಗೀತ ನೃತ್ಯ ನಮನ : ನ್ಯೂಯಾರ್ಕ್‌ ಕನ್ನಡಕೂಟ ಪ್ರಸ್ತುತಿ
  • ಪ್ರವೀಣ್‌ ಗೋಡ್‌ಖಿಂಡಿ ಮತ್ತು ಬಳಗದ ವೇಣುಗಾನ ನಿನಾದ
  • ವಸುಂಧರಾ ದೊರೆಸ್ವಾಮಿ ತಂಡದ ಭರತನಾಟ್ಯ
  • ಕೊಡಗಿನ ಬೆಡಗಿಯರಿಂದ ‘ಉಮ್ಮತ್ತಾಟ’
  • ‘ಶ್ರೀಕೃಷ್ಣ ಸಂಧಾನ’ ಹಾಸ್ಯನಾಟಕ: ‘ಯಮ’ ಖ್ಯಾತಿಯ ವಲ್ಲೀಶಶಾಸ್ತ್ರಿ ಬಳಗ
  • ಫ್ಯಾಷನ್‌ಶೋ ಮತ್ತು ಯಕ್ಷಗಾನ
  • ಸಂಗೀತ ರಸಸಂಜೆ (80-90ರ ದಶಕದ ಕನ್ನಡಚಿತ್ರಗೀತೆಗಳು) ಪದ್ಮಶ್ರೀ ಡಾ। ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮತ್ತು ತಂಡದವರಿಂದ ಇಷ್ಟೇ ಅಲ್ಲದೆ ವಿದ್ಯಾಭೂಷಣರಿಂದ ಭಕ್ತಿಗೀತೆಗಳು, ಎಂಡಿ.ಪಲ್ಲವಿಯವರ ಹಾಡುಗಾರಿಕೆ, ಹಾಸ್ಯಲೋಕ ಭಾಗ 2, ಹಾಸಣಗಿ ಗಣಪತಿ ಭಟ್‌ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಹುಚ್ಚೂರಾವ್‌ ಏಂಡ್‌ ಸನ್ಸ್‌ ನಗೆನಾಟಕ ಮತ್ತು ಇನ್ನೂ ಅನೇಕ ಆಕರ್ಷಕ ಕಾರ್ಯಕ್ರಮಗಳಿವೆ.
  • ಶನಿ-ಭಾನುವಾರಗಳಂದು ದಿನವಿಡೀ ‘ಪುರಂದರ ಭವನ’ದಲ್ಲಿ ಸಂಗೀತ ಕಾರ್ಯಕ್ರಮಗಳು!
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+