212444ಮೆಂಫಿಸ್ದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg212444ಮೆಂಫಿಸ್ಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg212444ಮೆಂಫಿಸ್ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!/nri/article/2009/0415-dasa-aradhane-taranga-memphis-usa.htmlಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ 35966http://kannada.oneindia.com/img/2009/04/15-pushpa-sanjay1.jpg212444ಮೆಂಫಿಸ್ಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg212444ಮೆಂಫಿಸ್ಗುಂಡಿಗಳು/nri/poem/2009/0806-a-beautiful-dream-dinesh-udupi.htmlಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.38469http://kannada.oneindia.com/img/2009/08/06-dinesh-udupi1.jpg212446nri kannadigaದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg212446nri kannadigaಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg212446nri kannadigaಚೇತನಾ ಅವರ ಕವನ :ನೆನಪು../nri/poem/2009/0604-memory-of-separation-chethana.html*ಚೇತನಾ, ಜರ್ಮನಿಅಂದು ಮಧ್ಯಾಹ್ನ ಮಳೆಗೇಕೋ ಅರಿವಿಲ್ಲನೆನೆದವರ ಪರವಿಲ್ಲಯಾರೋ ಗುನುಗುತ್ತಿದ್ದ ಪ್ರೇಮಿನನಗೇಕೋ ಚಿತ್ತಚಂಚಲಕಣ್ಣೆಲ್ಲ ಮಂಜು,ಮಳೆಹನಿರೆಪ್ಪೆಯೊಳಗೆ ಹೊರಟು ನಿಂತ ನೀನು..ಮತ್ತೆ ಭಾವನೆ..ಅದಕ್ಕಿಂತ ಭಾರನಿಂತೆ ! ಕುಸಿದಂತೆ ಭೂಮಿ !ಮತ್ತದೇ ತವಕ,ಹೋಗಲಾರೆನೋ ಎಂದುಸಾವರಿಸಿ ಓಡಿದ್ದ ನನಗೆ ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರಮುಸುಕಿದ್ದು ಧೂಳು,ಚಲಿಸಿದ್ದು ರೈಲುಅಲ್ಲೆಲ್ಲ ನೀರವತೆ, ನಿಶ್ಯಬ್ದ !ಮರೆಯಾದರೂ ನಿನ್ನದೇ ನೆನಪುಮತ್ತೆಲ್ಲ ಸ್ತಬ್ಧ!37106http://kannada.oneindia.com/img/2009/06/04-woman-tears1.jpg212446nri kannadigaಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೆ ?/news/2009/06/25/why-yeddyurappa-woos-nri-kannadigas-investments.htmlಯಡಿಯೂರಪ್ಪ ನೇತೃತ್ವದ ಸರಕಾರ ಮತ್ತೊಂದು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದು ರಾಜ್ಯದಲ್ಲಿರುವ ಬಡಪಾಯಿ ಕನ್ನಡಿಗರಿಗಂತೂ ಅಲ್ಲ. ಬದಲಿಗೆ ತಾಯಿನೆಲದಿಂದ ದೂರದಲ್ಲಿದ್ದು ಪರದೇಶವನ್ನು ಉದ್ಧಾರ ಮಾಡುತ್ತಿರುವ ನಮ್ಮ ಅನಿವಾಸಿ ಭಾರತೀಯ ಕನ್ನಡಿಗರಿಗೆ ರಾಜ್ಯ ಸರಕಾರ ಭಾರೀ ಉಡುಗೂರೆ ನೀಡಲು ಸಿದ್ಧವಾಗಿದೆ.*ಮೃತ್ಯುಂಜಯ ಕಲ್ಮಠಇತ್ತೀಚೆಗೆ ಕೇರಳ ಮೂಲದ ರಿಯಲ್ ಎಸ್ಟೇಟ್ ಏಜಂಟ್ ಜೋಸೆಫ್ ಚಾಕೋ ಎಂಬ ಫಟಿಂಗ ಅನಿವಾಸಿ ಕನ್ನಡಿಗರಿಗೆ ನಿವೇಶನ 37563http://kannada.oneindia.com/img/2009/06/25-ganesh-karnik1.jpg212446nri kannadigaಶಾರ್ಜಾ ಕನ್ನಡಸಂಘದ 7ನೇ ಹುಟ್ಟುಹಬ್ಬ/nri/engagements/2009/1027-sharjah-kannada-sangha-7th-anniversary.htmlಶಾರ್ಜಾ, ಅ. 27 : ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ ಅತ್ಯಂತ ಚಲನಶೀಲವಾಗಿರುವ ಶಾರ್ಜಾ ಕನ್ನಡ ಸಂಘ ತನ್ನ ಏಳನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ. ವರ್ಷಾಚರಣೆಯ ಕಾರ್ಯಕ್ರಮಗಳು ನವೆಂಬರ್ 13 ರಂದು ಅಜ್ಮಾನ್ ನಲ್ಲಿರುವ ಏಷಿಯನ್ ಪ್ಯಾಲೇಸ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿದೆ.ವಾರ್ಷಿಕೋತ್ಸವ ನಿಮಿತ್ತ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಯೂರ ಪ್ರಶಸ್ತಿ ವಿತರಣೆ ಮತ್ತು ಮಕ್ಕಳ 39886http://kannada.oneindia.com/img/2009/10/27-sharjah-karnataka-sangha1.jpg151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpgnews"> ದೂರದಿರಲಿ ಹೇಗೆ? : ದಿನೇಶ್ ಕವನ | Why I Can't blame - A kannada poem by Dinesh udupi, memophis - ದೂರದಿರಲಿ ಹೇಗೆ? - Kannada Oneindia

ದೂರದಿರಲಿ ಹೇಗೆ? : ದಿನೇಶ್ ಕವನ

diensh, udupi,memphis
*ದಿನೇಶ್ ಉಡುಪಿ, ಮೆಂಫಿಸ್

ದೂರದಿರಲಿ ಹೇಗೆ
ಜಾರಿ ಬಿಟ್ಟರೆ ನಗುವು,
ದಾಟಿ ಹೋದರೆ ಕಂಪು?

ಬೀಸಿದರೆ ನಗುವಿನ ತಂಗಾಳಿ,
ಹೊತ್ತು ತಂದರೆ ಸಿಂಗಾರದ ಕಂಪು,
ತೊಡಿಸಿದರೆ ಒಡಲಿಗೆ ನವಿರ ತೋರಣ,
ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,

ದೂರದಿರಲಿ ಹೇಗೆ?

ಸುಗಂಧದ ಮನೆಗೆ
ಉಸಿರ ಕದವಿಟ್ಟರೆ,
ಶೃಂಗಾರದ ಸೆಲೆಗೆ
ಒಲವ ಒಸರನಿಟ್ಟರೆ,
ಆಲಿಂಗನದ ಬಿಸುಪಿಗೆ
ಹೂವ ಮೆತ್ತೆಯಿಟ್ಟರೆ,

ದೂರದಿರಲಿ ಹೇಗೆ?

ಮಾಸದಿರೆ ನೆನಪ ಚಿತ್ರ,
ಆರದಿರೆ ಸ್ಪರ್ಶದ ತುಡಿತ,
ಕರಗದಿರೆ ಕನಸ ಮೆರವಣಿಗೆ,
ಮುಗಿಯದಿರೆ ನಗುವ ನಿರೀಕ್ಷೆ,

ದೂರದಿರಲಿ ಹೇಗೆ
ಜಾರಿ ಬಿಟ್ಟರೆ ನಗುವು,
ದಾಟಿ ಹೋದರೆ ಕಂಪು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+