124645ಕನ್ನಡಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg124645ಕನ್ನಡಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ/literature/articles/2009/0108-writer-girish-karnad-bags-karunanidhi-award.htmlಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ 33955http://kannada.oneindia.com/img/2009/01/08-karnad2.jpg124645ಕನ್ನಡಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ/movies/hero/2009/01/30-mammootty-to-act-in-kannada-movie-shikari.htmlಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅಭಯಸಿಂಹ ನಿರ್ದೇಶನದ ಅವರೇ ಕಥೆ, ಚಿತ್ರಕಥೆ ಹಣೆದಿರುವ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಮ್ಮೂಟಿ ಎಂಟ್ರಿ ನೀಡಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಶಿಕಾರಿ ಹೊಂದಿದೆಯಂತೆ. ಕಮರ್ಷಿಯಲ್ ಚಿತ್ರದಲ್ಲಿ ಏನೇನು ಇರಬೇಕೋ ಅವೆಲ್ಲವೂ ಇವೆ ಎನ್ನುತ್ತಾರೆ ನಿರ್ಮಾಪಕ ಎನ್.ಆರ್.ಶೆಟ್ಟಿ. 34372http://kannada.oneindia.com/img/2009/01/30-mamootty1e.jpg124645ಕನ್ನಡರು.20 ಸಾವಿರಕ್ಕೆ ವಿಪ್ರೋ ಲ್ಯಾಪ್ ಟಾಪ್ ಲಭ್ಯ/news/2009/02/25/wipro-launches-affordable-laptops.htmlಬೆಂಗಳೂರು, ಫೆ. 24 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮ ಗಮನಾರ್ಹವಾಗಿ ಕುಸಿತ ಕಂಡಿರುವ ಸಂಕಷ್ಟದ ಸ್ಥಿತಿಯಲ್ಲಿ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ನಂಬಲಾಗದಂತಹ ದರದಲ್ಲಿ ಲ್ಯಾಪ್ ಟಾಪ್ ವೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ವಿಪ್ರೋ ಲ್ಯಾಪ್ ಟಾಪ್ ಬೆಲೆ ಕೇವಲ 20 ಸಾವಿರ ರುಪಾಯಿ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.ವಿಪ್ರೋ ಕಂಪನಿ ಬಿಡುಗಡೆ 34844http://kannada.oneindia.com/img/2009/02/25-gagets.jpg124645ಕನ್ನಡಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ/news/2009/03/06/karnataka-lok-sabha-election-schedule-ec.htmlಬೆಂಗಳೂರು, ಮಾ. 6 : ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಹಾಗೂ ಎರಡನೇ ಹಂತದಲ್ಲಿ ಏಪ್ರಿಲ್ 30 ರಂದು ಮತದಾನ ನಡೆಯಲಿದೆ. ಮೊದಲ ಹಂತಮೊದಲ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಿಜಾಪುರ (ಪರಿಶಿಷ್ಟ ಜಾತಿ), ಗುಲ್ಬರ್ಗಾ 35028http://kannada.oneindia.com/img/2009/03/06-vidyashankar1e.jpg151616ಕವನಕನ್ನಡ ಮತ್ತು ಕನ್ನಡಿಗರ ಬ್ಲಾಗ್/mixed-bag/info/2008/kannada-blogs.htmlಅಭಿವ್ಯಕ್ತಿ : ಮತ್ತೂರು ರಘುಅಭಿವ್ಯಕ್ತಿ : ಅರಕಲಗೂಡು ಜಯಕುಮಾರ್ಅರ್ಚನಾ : ಅರ್ಚನಾ ಹೆಬ್ಬಾರ್ಅವಧಿ : ಸದಭಿರುಚಿಯುಳ್ಳ ತಂಡದ ಸದಸ್ಯರು ಅಲೆಮಾರಿಯ ಅನುಭವಗಳು : ರಾಜೇಶ್ ನಾಯ್ಕ್ಅಲೆಯುವ ಮನ : ಶಿವಪ್ರಸಾದ್ ಟಿಆರ್ಈ-ಪ್ರಪಂಚ : ರವೀಶ್ ಕುಮಾರ್ ಏನ್ ಗುರು ಕಾಫಿ ಆಯ್ತಾ : ಬನವಾಸಿ ಬಳಗ ಅಂತರಾಳದ ಮಾತು : ಸೂರ್ಯ ಕಿರಣ್ಅಂತರಂಗದಾ ಮೃದಂಗ : ಗುರು 267http://kannada.oneindia.com/img/2009/11/19-kannada-blogging1.jpg151616ಕವನನಮ್ಮ ನಡುವಿನ ನಿತ್ಯ ಸುಮಂಗಲಿಯರು!/literature/poem/2006/151106she_rla.html(ನೀವು ಬೇಕೆಂದರೂ, ಬೇಡವೆಂದರೂ ಅವರು ಇದ್ದೇ ಇರುತ್ತಾರೆ... ಮನುಷ್ಯನೊಳಗಿನ ಮೃಗ, ಮಾಂಸ ತ್ಯಜಿಸಿ ಹುಲ್ಲು ತಿನ್ನುವ ತನಕ ಇವರು ಸೆರಗ ಜಾರಿಸಿ, ಮಾಂಸ ಮಾರಾಟಕ್ಕೆ ನಿಲ್ಲುವುದು ತಪ್ಪುವುದಿಲ್ಲ. ಇನ್ನೊಂದು ಕಡೆ ಇದು ಹೈಟೆಕ್‌ ರೂಪ ಪಡೆಯುತ್ತಿದೆ. ಎಲ್ಲ ವೃತ್ತಿಗಳಂತೆ ಇದೂ ಒಂದು ವೃತ್ತಿ ಎನ್ನುವ ವಾದಗಳು ಹುಟ್ಟಿಕೊಂಡಿವೆ. ನಮಗೂ ಗೌರವ ಕೊಡಿ ಎಂಬ ಚಳವಳಿಗಳು ನಡೆದಿವೆ. ಅದೇನೇ 7468http://kannada.oneindia.com/img/2009/06/09-skin-money1.jpg151616ಕವನಚಂದಿನ ಅವರ ಕವಿತೆ-ಹಿಡಿದಿಟ್ಟ/literature/poem/2008/1107-hiditta-kannada-poem-chandina.html*ಚಂದಿನ, ಹೈದರಾಬಾದ್ ನೆಪಕೊಂದು ಪುಸ್ತಕ ಕೈಗೆ ಹಾಳೆಗಳ ತಿರುವಿ ಭಾವಗಳ ಮುಚ್ಚಿಡುವ ಯತ್ನ ಕಿಟಕಿಯಿಂದಾಚೆಗಿರುವ ಬೆತ್ತಲೆ ಮರದಲ್ಲಿ ಎಲೆಗಳುಡುಕುವ ತರ್ಕ ಬೇಸಿಗೆಯ ಮದ್ಯಾಹ್ನ ಆಗಸಕೆ ನೀರವ ಮೌನ ಬೆಳ್ಳಕ್ಕಿಗಳ ಸಾಲು ಕಾಣುವ ಹಂಬಲ ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ ಗುಡ್ಡೆಹಾಕಿ, ರಭಸದಿಂದ ಮುಕ್ಕಿ, ಸಾಧಿಸಿದ ನಿಟ್ಟುಸಿರು ಮಲಗಿದ್ದ ದಿನ ಪತ್ರಿಕೆಯೆತ್ತಿ ಅತ್ತಿತ್ತ ನೋಡಿ, ಪರ ಪರ ಹರಿದು 21368http://kannada.oneindia.com/img/2008/11/chandrashekar-etv1.jpg151616ಕವನಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg151616ಕವನಸಲಿಂಗಕಾಮಕ್ಕೆ ಆರು ಹನಿಗವನ ಸಿಂಚನ /literature/poem/2009/0727-poems-on-gay-movement-catching-up-in-india.html*ಕಲರವಪ್ರಿಯಸುಪ್ರೀಮ್ ಕೋರ್ಟ್ ತೀರ್ಮಾನಸಲಿಂಗ ರತಿ ಅಲ್ಲ ತಪ್ಪು,ಟೈಲರ್ ಕೇಳುತ್ತಾನೀಗಹಿಂದಿಡಲೋ, ಮುಂದಿಡಲೋ,ಪ್ಯಾಂಟಿನ ಜಿಪ್ಪು!!ಬಹಳ ಮಂದಿ ಕೋಪಿಸಿಕೊಂಡಿದ್ದಾರೆಸಲಿಂಗ ಕಾಮ ಎಂಬುದು ಪಾಪಕುಟುಂಬ ನಿಯಂತ್ರಣಾಧಿಕಾರಿಗಳೋ ಖುಶಿಹುಟ್ಟುವುದಿಲ್ಲವಲ್ಲ ಪಾಪಸುಪ್ರೀಮ್ ಕೋರ್ಟ್ ತಪ್ಪಲ್ಲವೆಂದಿದೆಸಲಿಂಗ ಕಾಮದ ಫ್ಯಾಶನ್ ಪಾಪ ರತಿಗೂ ಮನ್ಮಥನಿಗೂಈಗ ಬಲು ಕನ್ ಫ್ಯೂಶನ್ಸಲಿಂಗ ಕಾಮ ರೋಗಸರಿ ಪಡಿಸಬಲ್ಲೆ ಎನ್ನುತ್ತಾರೆ ಬಾಬಾ ರಾಮದೇವ್ಕರೆಯಬಹುದೇ ನಾವವರನ್ನುಆಧುನಿಕ ಕಾಮದೇವ್ಸಿನೆಮಾಗಳಲ್ಲಿ ಬೇಕಿಲ್ಲ ಇನ್ನು ಮುಂದೆ ಹೀರೋಯಿನ್ನುಇದ್ದರಾಯಿತು ಇಬ್ಬರು ಹೀರೊಗಳುಜೊತೆಗೊಬ್ಬ 38239http://kannada.oneindia.com/img/2009/07/27-homosexuals1.jpg211801ಮಹಾಭಾರತಊರು ಹೋಗು, ಕಾಡು ಬಾ ಅಂತಿದೆ/literature/my-karnataka/2009/0220-soliloquies-of-a-senior-citizen.htmlಮನೆಯಲ್ಲಿ ಒಂದು ಹಿರಿಯ ಜೀವ ಅಂತ ಇರತ್ತೆ. ಆ ಜೀವಾತ್ಮವು ಅರುವತ್ತೋ ಎಪ್ಪತ್ತೋ ಎಂಭತ್ತೋ ವಸಂತಗಳನ್ನು ಕಂಡಿರತ್ತೆ. ಕೆಮ್ಮುತ್ತೆ, ಬಾಗಿ ನಡೆಯತ್ತೆ, ಯಾವಾಗಲೂ ಮಲಗೇಯಿರತ್ತೆ. ಆಗಾಗ ಟೀಕೆ ಟಿಪ್ಪಣಿಗಳನ್ನೂ ಮಾಡುತ್ತಿರುತ್ತದೆ. ಪ್ರಕೃತಿ ಸಹಜವಾಗಿ ಆ ಜೀವಕ್ಕೆ ಈಗ ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ. ಪರಿಸ್ಥಿತಿಯ ಪಿತೂರಿ ಹೇಗಿದೆ ಎಂದರೆ, ಹಿರಿಯ ಜೀವಕ್ಕೆ ಕಾಡು ಸಿಗಲ್ಲ, 34770http://kannada.oneindia.com/img/2009/02/20-vanaprastha1.jpg211801ಮಹಾಭಾರತಮಹಾಭಾರತದ ಕರ್ಣನಂತೆ ಈ ಲಾಲಕೃಷ್ಣ!/column/bhat/2009/0521-lal-krishna-advani-is-like-mahabharat-karna.htmlಅವರು ಎಲ್ಲ ಇದ್ದೂ ಏನೂ ಇಲ್ಲದ ಅವನಂತೆ ಕಾಣುತ್ತಿದ್ದಾರೆ! ಸುದೀರ್ಘ ಅರವತ್ತು ವರ್ಷಗಳ ಕಾಲ ರಾಷ್ಟ್ರರಾಜಕಾರಣದಲ್ಲಿ ಸಕ್ರಿಯರಾಗಿರುವ ಬಿಜೆಪಿಯ ಜ್ಯೇಷ್ಠ ನಾಯಕ ಲಾಲಕೃಷ್ಣ ಆಡ್ವಾಣಿಯವರು ಮೊನ್ನೆಯ ಲೋಕಸಭೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ರಾಜಕೀಯ ಸಮರಭೂಮಿಯಲ್ಲಿ ಎಲ್ಲ ಇದ್ದೂ ಏನೂ ಇಲ್ಲದ ಕರ್ಣನಂತೆ ಕಾಣುತ್ತಿದ್ದಾರೆ. ಕರ್ಣನಲ್ಲಿ ಏನು ಕಡಿಮೆಯಿತ್ತು? ಮಹಾಸ್ಫುರದ್ರೂಪಿ, ಅಜಾನುಬಾಹು, ಪರಮಸಾಹಸಿ, ಬಿಲ್ವಿದ್ಯೆಪ್ರವೀಣ, ಪಾಂಡವರೈವರಲ್ಲಿದ್ದ ಗುಣಗಳೆಲ್ಲ ಕರ್ಣನೊಬ್ಬನಲ್ಲೇ 36807http://kannada.oneindia.com/img/2009/05/21-advani3.jpg211801ಮಹಾಭಾರತಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ/column/gv/2009/0711-life-is-like-a-war-bhagavad-gita.htmlಭಗದ್ಗೀತೆಯು ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು.700 ಶ್ಲೋಕಗಳಿರುವ ಈ ವಾಮನ ಗಾತ್ರದ ಧರ್ಮಸಂಹಿತೆಯ ಬಗ್ಗೆ ಟೀಕೆ-ಟಿಪ್ಪಣಿ-ವ್ಯಾಖ್ಯಾನ-ಪ್ರವಚನಗಳ ಗಾತ್ರ ಲಕ್ಷಾವಧಿಯಾಗಿದೆ, ತ್ರಿವಿಕ್ರಮಾಕಾರದಲ್ಲಿ ಬೆಳೆದುನಿಂತಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಜಗತ್ತಿನ ಯಾವ ಧರ್ಮಗ್ರಂಥಕ್ಕೂ 37922http://kannada.oneindia.com/img/2009/07/11-bhagavadgita1.jpg211801ಮಹಾಭಾರತವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ/news/2009/07/30/bhagavad-gita-quiz-contest-for-students.htmlಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 38326http://kannada.oneindia.com/img/2009/07/30-bhagavadgita1.jpg211801ಮಹಾಭಾರತಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ!/column/humor/2009/1103-karnataka-political-instability-a-satire.htmlಕೌರವರ ಅರಮನೆಯಿಂದ ಹೊರಗೆ ಕಂಡ ಸಂಜಯನನ್ನ ಬ್ರೇಕಿಂಗ್ ನ್ಯೂಸ್ ಟೀವೀ ವರದಿಗಾರ್ತಿ ಫಕ್ಕನೆ ಹಿಡ್ಕೊಂಬಿಟ್ಳು. " ಸಾರ್ ಸಾರ್ .. ವಿಷ್ಯ ಏನು ಹೇಳಿ ಸಾರ್.. ಕೌರವರು ಪಾಂಡವರಿಗೆ ರಾಜ್ಯ ಕೊಡಲ್ಲ ಅಂದ್ರಂತೆ.."ಸಂಜಯ, "ನೋಡ್ರೀ ಇನ್ನೂ ವಿಷ್ಯದ ಬಗ್ಗೆ ಚರ್ಚೆ ನಡಿತಿದೆ.. ಈಗ್ಲೆ ಊಹಾಪೋಹ ನಡೆಸೋದು ಒಳ್ಳೆದಲ್ಲ.."ವರದಿಗಾರ್ತಿ, " ಸಾರ್ ಅತ್ತ ಕೌರವರು ಪಾಂಡವರ ಜತೆ ಮಾತಾಡ್ತಿಲ್ಲ, 40022http://kannada.oneindia.com/img/2009/11/03-vijay-shetty1.jpgnews"> ನೀವೆಲ್ಲಾ ಹುಟ್ಟಿದ ಮೇಲೆ ನಾ ಕವಿಯೆನಿಸಿದೆ | Kannada poem by Moolky Nagabhushan - ನೀವೆಲ್ಲಾ ಹುಟ್ಟಿದ ಮೇಲೆ ನಾ ಕವಿಯೆನಿಸಿದೆ - Kannada Oneindia

ನೀವೆಲ್ಲಾ ಹುಟ್ಟಿದ ಮೇಲೆ ನಾ ಕವಿಯೆನಿಸಿದೆ

ನೀವೆಲ್ಲಾ ಹುಟ್ಟಿದ ಮೇಲೆ
ನಾನೊಬ್ಬ ಕವಿಯೆನಿಸಿದೆ ...!

ಅಪ್ಪ ಅಮ್ಮರ ಮೀರಿಸಿ
ಜ್ಞಾನ ವಿಜ್ಞಾನ
ತತ್ವ ಸತ್ವವ ಹೀರಿ
ಎಲ್ಲೆಡೆ ಬೀರಿ
ನನ್ನ ಆಶಯ
ಶ್ರೆಯೋದ್ದಾರರಾದಿರಿ...

ನೀನೊಬ್ಬನೇ ಜನಿಸಿದರೆ
ನಾನು ಕವಿಯೆನಿಸುತಿರಲಿಲ್ಲವೇನೋ?
ನೂರೊಂದು ಕೌರವರು
ಪಂಚ ಪಾಂಡವರು
ಅವರೆಲ್ಲರ ಹೊಗಳುವರು ತೆಗಳುವರು
ಹುಟ್ಟಿ ವಿವಿಧ
ವಿಕಾರ ಅಕಾರ ಸಾಕಾರವಾಗಿ
ಅದೊಂದು ಅದ್ಭುತ
ಇತಿಹಾಸ ಅಟ್ಟಹಾಸ ಬಿಂಬಿಸಿದಾಗ...

ಪಂಚ ಭೂತಗಳ
ಮಿಡಿತ ಹಿಡಿತದಲಿ
ಯೋಗೇಶ್ವರ ಶ್ರೀಕೃಷ್ಣನ ಕಂಡಾಗ
ನೀವೆಲ್ಲಾ ಹುಟ್ಟಿ ನಾ ಕವಿಯೇನಿಸಿದ್ದಕೆ
ಈ ನನ್ನ ಜೀವನ ಸಾರ್ಥಕವಾಯಿತು
ಅರ್ಥಪೂರ್ಣವಾದ ಕವಿನಾಮ ಶಾಶ್ವತವಾಯಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+