ಎಚ್ಚರ ತಮ್ಮಾ, ಎಚ್ಚರ...!


ಎಚ್ಚರ ತಮ್ಮಾ, ಎಚ್ಚರ...!
Iranna Mulimani, Dubai
  • ಈರಣ್ಣ ಮೂಲೀಮನಿ (ಕಸ್ತೂರಿ ಪ್ರಿಯ), ದುಬೈ.
    [email protected]
ಎಚ್ಚರ ತಮ್ಮಾ, ಎಚ್ಚರ...!
ದೈವ ಸೃಷ್ಟಿಯ ಮಾಯೆ
ಸಂಸಾರದೀ ಮಳಿಗೆ
ಜಗದೊಡೆಯ ನಾಡುವ
ಜೀವ ನಾಟಕದೊಳಗೆ
ವಿಧವಿಧದ ಪಾತ್ರಗಳು
ಅಭಿನಯಿಸುವ ಗಳಿಗೆ.//1//

ದೈವ ಅರಿಯದ ಜಾತಿ
ಮನವೇ ನಿನ್ನಯ ಭ್ರಾಂತಿ
ಜಾತಿ ಎನ್ನುವ ಭೀತಿ-
ಭೇದಿಸಿ ಎಲ್ಲರೊಡಬೆರೆತು
ಹೊತ್ತಿಗೆ ತುತ್ತಾಗಿ
ಎಲ್ಲರಿಗೂ ಬೇಕಾಗಿ
ನೀ ನಡೆಸಬೇಕೋ ತಮ್ಮಾ
ಬದುಕ ಜಟಕಾ ಬಂಡಿ//2//

ಬಾಳಿನೋಟವ ಓಡಿ
ಕೂಡುವಾಟವನಾಡಿ
ಜಾರಿ ಬಿಳುವುದೊಮ್ಮೆ
ಬಾಳ ತೆರೆಯ ಕೊಂಡಿ
ಬದುಕಿನ ಹೊಲದೊಳಗೆ
‘ಪ್ರೇಮ’ದ ನೊಗ ಹೊತ್ತು
ದೇವನಾಮವ ನೆನೆದು ನೀ
ಸೇರು ಬಾಳ ದಂಡಿ//3//


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+