ಅನಾದರ್ಶ ದಂಪತಿಗಳ ಪದಗಳು!
| ಅನಾದರ್ಶ ದಂಪತಿಗಳ ಪದಗಳು! | |
![]() |
ಇನ್ನೆಂದೂ ನಿನ್ನನು ಅಗಲೀ ಖುಷಿಯಾಗಿರುವೆ ಒಂದು ಕ್ಷಣ ನಕ್ಕರೂ ನೀ ನಾ ತಾಳಲಾರೆ ಒಂದು ಕ್ಷಣ ಸನಿಹವನೂ ನಾ ಸಹಿಸಲಾರೆ ನಿನ್ನಾ ಮರೆಯಲಾರೆ ಸಿಡ ಸಿಡ ಸಿಡ ಸಿಡ ನನ್ನೀ ತಲೆಯು ಸಿಡಿಯುತಿದೇ ಬಣ್ಣಾ ನಿನ್ನ ಹಲ್ಲಿನ ಬಣ್ಣಾ ಕನಸಲೂ ಇಲ್ಲ ಮನಸಲೂ ಇಲ್ಲ ನಿನ್ನಾ ನೋಟಕೇ ನಾ ಮೋಸ ಹೋದೆನೂ |













Click it and Unblock the Notifications