ನಾನೇ ಸುನಾಮಿ !ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್ - ಅಮೆರಿಕಾತವರು : ಕಡೂರು - ಚಿಕ್ಕಮಗಳೂರು ಜಿಲ್ಲೆvenivas& commat hotmail.comಈ ಕೆಟ್ಟ ಸಿಟ್ಟು -ನನ್ನ ಹೊಟ್ಟೆಯಲ್ಲಿತ್ತು.ಸಹಿಸಿದ್ದೆ ಸುಮ್ಮನೆ-ನಿನ್ನ ಅಟ್ಟಹಾಸನನ್ನದೋ ಮಂದಹಾಸನನ್ನ ಆಕ್ರಂದನನಿನಗೆ ಸಿಂಹಾಸನನಾ ಹಸಿದೇ ಇದ್ದೆ ನಿನ್ನ ತಟ್ಟೆ ತುಂಬಿಸಿಕೊಟ್ಟೆನನ್ನೆದೆಯ ಅಮೃತಕೆ ನೀನೇ ವಿಷ ಬೆರೆಸಿಬಿಟ್ಟೆಅಂದು ಮುಡಿ ಕೆದರಿ ನಿಂತಪಾಂಚಾಲಿಯೂ ನಾನೇಇಂದು ನಿನ್ನ ಮುಳುಗಿಸಿ ಕೊಂದರಣಕಾಳಿಯೂ ನಾನೇಕ್ಷಮಯಾಧರಿತ್ರಿಯಲ್ಲ : ಬದಲಾಗಿದೆ ನಾಮನಾನೀಗ ಸುನಾಮಿ!ಯುಗಯುಗದ ಯಾತನೆಯಒಡಲಲ್ಲಿ ಅದುಮಿಟ್ಟೆಸಮಯ ಕಾದಿದ್ದೆಈಗ ಸ್ಫೋಟಿಸಿಬಿಟ್ಟೆ!Post your viewsಮುಖಪುಟ / ಎನ್‌ಆರ್‌ಐ