ಅಡಿಲೇಡ್ ನಲ್ಲಿ ನ.5ರಂದು ಕನ್ನಡ ರಾಜ್ಯೋತ್ಸವ

ಎಎನ್ ಝೆಡ್ ಸಹಯೋಗದೊಂದಿಗೆ ಅಡಿಲೇಡ್ ಕನ್ನಡ ಕೂಟ ನವೆಂಬರ್ 5ರ ಶನಿವಾರದಂದು ಅಡಿಲೇಡ್ ನಲ್ಲಿ ಆಚರಿಸುತ್ತಿದೆ. ಈ ರಾಜ್ಯೋತ್ಸವದ ಪ್ರಯುಕ್ತ ಸಂಜೆ 6 ಗಂಟೆಗೆ ಪ್ರಾಯೋಜಿತ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕನ್ನಡ ಸಂಘದ ಸದಸ್ಯರಿಗೆ ಪ್ರವೇಶ ಉಚಿತವಾಗಿರುತ್ತದೆ. ವಾರ್ಷಿಕ ಸದಸ್ಯತ್ವದ ಶುಲ್ಕ ಹೀಗಿದೆ : ವಿದ್ಯಾರ್ಥಿಗಳಿಗೆ 15 ಡಾಲರ್, ಒಬ್ಬಂಟಿಗೆ 20 ಡಾಲರ್, ಕುಟುಂಬಕ್ಕೆ 25 ಡಾಲರ್.
ಕಾರ್ಯಕ್ರಮ ನಡೆಯುವ ಸ್ಥಳ : Slovenian Club, #11, La Salle Street, Dudley Park, Adelaid, SA 5008. ಸಮಯ : ಸಂಜೆ 6 ಗಂಟೆಗೆ.












Click it and Unblock the Notifications