ಅಮೆರಿಕಾ ಬಾನುಲಿಯಲ್ಲಿ ಶಾಮ್ ಸಂದರ್ಶನ

* ದಿನಾಂಕ: 2010 ಜುಲೈ 28 ಬುಧವಾರ
* ಸಮಯ: ಬೆಳಗ್ಗೆ 6.00 AM PST to 7.30 AM PST: ಕನ್ನಡ ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತ.
* 7.30 AM to 8.30 AM PST ದಟ್ಸ್ ಕನ್ನಡ ಸಂಪಾದಕ ಎಸ್ ಕೆ, ಶಾಮಸುಂದರ ಅವರೊಂದಿಗೆ ಮಾತುಕತೆ. ಭಾರತೀಯ ಕಾಲಮಾನ ಬುಧವಾರ ರಾತ್ರಿ 8.00 ರಿಂದ 9.00 ರವರೆಗೆ.
* ಬಾನುಲಿ ಕೇಂದ್ರ: ಸ್ಟಾನ್ ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯ]
* ಇಂಟರ್ನೆಟ್ ಮೂಲಕ: http://kzsulive.stanford.edu/ from anywhere in the world)
* ಆರ್ ಜೆ : ಮಧು ಕೃಷ್ಣಮೂರ್ತಿ. ಹೆಚ್ಚಿನ ವಿವರಗಳಿಗೆ ಮತ್ತು ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಕೇಳಲು ಇಲ್ಲಿಗೆ ಭೇಟಿ ನೀಡಿ: http://rasikararajya.blogspot.com/












Click it and Unblock the Notifications