539574obituaryಸಿಡ್ನಿ ಕನ್ನಡಿಗ ಜನಾನುರಾಗಿ ಶಂಕರ್ ಸಂಗಮೇಶ್ವರ ಇನ್ನಿಲ್ಲ/nri/article/2009/0720-sydney-kannadiga-shankar-sangameshwar-no-more.htmlಸಿಡ್ನಿಯ ಭಾರತೀಯರ ಪೈಕಿ, ಅದರಲ್ಲೂ ಕನ್ನಡಿಗರಿಗೆ ಅತ್ಯಂತ ಜನಪ್ರಿಯರಾಗಿದ್ದ ಮತ್ತು ಜನಾನುರಾಗಿಯಾಗಿದ್ದ ಡಾ|| ಶಂಕರ್ ಸಂಗಮೇಶ್ವರ ಅವರು ಇದೇ ಜುಲೈ 15ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 71 ವರ್ಷವಯಸ್ಸಾಗಿತ್ತು.ಮೂಲತಃ ಭೂಗರ್ಭಶಾಸ್ತ್ರ ಪರಿಣಿತರಾದ ಶಂಕರ್ ಇಲ್ಲಿನ University of technologyಯಲ್ಲಿ ಅಧ್ಯಾಪಕರಾಗಿದ್ದು 1993ರಲ್ಲಿ ನಿವೃತ್ತರಾಗಿದ್ದರು. ಕಲೆ, ಸಂಗೀತ ಕ್ರೀಡೆ ಮುಂತಾಗಿ ನಾನಾ ಕ್ಷೇತ್ರಗಳಲ್ಲಿ ಆಸಕ್ತಿಹೊಂದಿದ್ದ ಇವರು 38084http://kannada.oneindia.com/img/2009/07/20-shankar-sangameshwar1.jpg539574obituaryದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ/nri/article/2009/0722-dubai-kannadiga-suresh-kukkilaya-no-more.htmlದುಬೈ, ಜು, 22 : ಸ್ಥಳೀಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತ, ವೃತ್ತಿಯಿಂದ ಹೆಸರಾಂತ ಲೆಕ್ಕ ಪರಿಶೋಧಕರಾಗಿದ್ದ ಸುರೇಶ್ ಕುಕ್ಕಿಲಾಯ ಅವರು ಹೃದಯಾಘಾತದಿಂದ ನಿಧನಹೊಂದಿದರು. ಬೆಂಗಳೂರಿಗೆ ತಡವಾಗಿ ತಲುಪಿದ ವರದಿಗಳ ಪ್ರಕಾರ ಸುರೇಶ್ ಅವರು ಕಳೆದ 16ರಂದು ಹೃದಯಾಘಾತಕ್ಕೆ ತುತ್ತಾದರು. ಅಂತ್ಯಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.ಸುರೇಶ್ ಅವರು ಶಿವಳ್ಳಿ ಬ್ರಾಹ್ಮಣ ವರ್ತುಲಕ್ಕೆ ಸೇರಿದವರು. ಉಡುಪಿ ಸಮೀಪದ ಉಪ್ಪೂರಿನವರಾಗಿದ್ದ 38136http://kannada.oneindia.com/img/2009/07/22-suresh-kukkilaya1.jpg539574obituaryಶಾರ್ಜಾದಲ್ಲಿ 'ಗಾನಗಂಗೆ' ಗೂಂಗೂಬಾಯಿಗೆ ಶ್ರದ್ಧಾಂಜಲಿ/nri/article/2009/0810-dhwani-pratishthana-sharjah-gangubai-hanagal.htmlಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್, 38529http://kannada.oneindia.com/img/2009/08/10-sharjah-dhwani1.jpg539574obituaryಕ್ರಿಕೆಟ್ ಪಂಡಿತ ರಾಜನ್ ಬಾಲ ಇನ್ನಿಲ್ಲ/news/2009/10/09/veteran-cricket-scribe-rajan-bala-passes-away.htmlಬೆಂಗಳೂರು, ಅ.. 9 : ಹೆಸರಾಂತ ಕ್ರಿಕೆಟ್ ಬರಹಗಾರ ಮತ್ತು ಕ್ರೀಡಾ ವರದಿಗಾರ ರಾಜನ್ ಬಾಲ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನಹೊಂದಿದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಎರಡುವಾರದ ಹಿಂದೆ ಹೃದಯಾಘಾತಕ್ಕೆ ತುತ್ತಾಗಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಡಯಲಾಲಿಸ್ ಪಡೆಯುತ್ತಿದ್ದ ಅವರು ಕೋಮಾ ಸ್ಥಿತಿ ತಲುಪಿದ್ದರು. ಮತ್ತೆ ಚೇತರಿಸಿಕೊಳ್ಳಲು ಆಗಲೇ ಇಲ್ಲ. ಅವರ 39601http://kannada.oneindia.com/img/2009/10/09-rajan-bala1.jpg471375ಹೃದಯಾಘಾತಖ್ಯಾತ ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ/movies/headlines/2009/04/15-director-maniratnam-suffers-heart-attack.htmlಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರಿಗೆ ಹೃದಯಾಘಾತವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಇಂದು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಇದು ಮೂರನೇ ಬಾರಿ. ಮಣಿರತ್ನಂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈನ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಅವರು ಚೇತರಿಕೊಂಡಿರುವ ಸುದ್ದಿ ಕೇಳಲು ಕಾತುರದಿಂದ ಕಾಯುತ್ತಿದ್ದರು. ಕಳೆದ 5 ವರ್ಷಗಳಲ್ಲಿ ಮಣಿರತ್ನಂ ಅವರಿಗೆ ಹೃದಯಾಘಾತವಾಗುತ್ತಿರುವುದು ಇದು 35982http://kannada.oneindia.com/img/2009/04/15-maniratnam1.jpg471375ಹೃದಯಾಘಾತಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ವಿಧಿವಶ/movies/hollywood/2009/06/26-pop-star-michael-jackson-dies-at-50.htmlಲಾಸ್ ಏಂಜಲೀಸ್, ಜೂ. 26 : ಪಾಪ್ ಸಂಗೀತದ ಅದ್ವಿತೀಯ ಸಾಧಕ ಮೈಕೇಲ್ ಜಾಕ್ಸನ್ (50) ಗುರುವಾರ ಮಧ್ಯಾಹ್ನ ಸುಮಾರು 2.26 ಗಂಟೆಗೆ (ಅಮೆರಿಕದ ಸಮಯ) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಗುರುವಾರ ಅವರು ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿ ಅರೆಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಲಾಸ್ ಏಂಜಲೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಅವರು ಬದುಕಿಸಿಕೊಳ್ಳಲು 37590http://kannada.oneindia.com/img/2009/06/26-micheal-jockson2.jpg471375ಹೃದಯಾಘಾತಬೆಚ್ಚಿ ಬೀಳಿಸುತ್ತಿರುವಜಾಕ್ಸನ್ ಶವಪರೀಕ್ಷೆ ವರದಿ/movies/hollywood/2009/06/30-michael-jackson-accident-murder-or-suicide.htmlಪಾಪ್ ಮಾಂತ್ರಿಕ ಮೈಕೆಲ್ ಜಾಕ್ಸನ್ ಶವ ಪರೀಕ್ಷೆಯ ವರದಿ ಬೆಚ್ಚಿ ಬೀಳಿಸುವ ಅಂಶಗಳನ್ನು ಹೊರಹಾಕಿದೆ. ಸಾವಿಗೂ ಮುನ್ನ ಜಾಕ್ಸನ್ ಅಕ್ಷರಶಃ ಅಸ್ಥಿಪಂಜರವಾಗಿದ್ದರು. ಮುರಿದ ಪಕ್ಕೆಲುಬುಗಳು, ಸುಕ್ಕುಗಟ್ಟಿದ ಚರ್ಮ, ಮೂಗೇಟುಗಳಿಂದ ಅವರ ದೇಹ ಜರ್ಜರಿತವಾಗಿತ್ತು. ಉದರದಲ್ಲಿ ಬರೀ ಮಾತ್ರೆಗಳಿದ್ದವು ಎಂಬ ವರದಿಯನ್ನು ಬ್ರಿಟನ್ನಿನ ಸನ್ ನಿಯತಕಾಯಿಕೆ ಬಹಿರಂಗಪಡಿಸಿದೆ.ಜಾಕ್ಸನ್ ರಭುಜಗಳು, ನಿತಂಬಗಳು ಚುಚ್ಚಿದ ಗಾಯಗಳಿಂದ ಕೂಡಿತ್ತು. ಅವರಿಗೆ ನೋವು ನಿವಾರಕ 37663http://kannada.oneindia.com/img/2009/06/30-mj2.jpg471375ಹೃದಯಾಘಾತದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ/nri/article/2009/0722-dubai-kannadiga-suresh-kukkilaya-no-more.htmlದುಬೈ, ಜು, 22 : ಸ್ಥಳೀಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತ, ವೃತ್ತಿಯಿಂದ ಹೆಸರಾಂತ ಲೆಕ್ಕ ಪರಿಶೋಧಕರಾಗಿದ್ದ ಸುರೇಶ್ ಕುಕ್ಕಿಲಾಯ ಅವರು ಹೃದಯಾಘಾತದಿಂದ ನಿಧನಹೊಂದಿದರು. ಬೆಂಗಳೂರಿಗೆ ತಡವಾಗಿ ತಲುಪಿದ ವರದಿಗಳ ಪ್ರಕಾರ ಸುರೇಶ್ ಅವರು ಕಳೆದ 16ರಂದು ಹೃದಯಾಘಾತಕ್ಕೆ ತುತ್ತಾದರು. ಅಂತ್ಯಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.ಸುರೇಶ್ ಅವರು ಶಿವಳ್ಳಿ ಬ್ರಾಹ್ಮಣ ವರ್ತುಲಕ್ಕೆ ಸೇರಿದವರು. ಉಡುಪಿ ಸಮೀಪದ ಉಪ್ಪೂರಿನವರಾಗಿದ್ದ 38136http://kannada.oneindia.com/img/2009/07/22-suresh-kukkilaya1.jpg471375ಹೃದಯಾಘಾತಅಭಿಮಾನದ ವಿಷಕ್ಕೆ ಆಂಧ್ರದಲ್ಲಿ ನೂರಾರು ಬಲಿ/news/2009/09/04/ysr-supporters-on-suicide-spree.htmlಹೈದರಾಬಾದ್, ಸೆ. 4 : ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣದಿಂದ ದಿಗ್ಭ್ರಾಂತರಾದ ಆಂಧ್ರಪ್ರದೇಶ ಜನತೆ ಹೃದಯಘಾತ, ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಸಾವನ್ನಪ್ಪಿರುವವರ ವೈಎಸ್ಆರ್ ಅಭಿಮಾನಿಗಳ ಸಂಖ್ಯೆ ನಾನಾ ಮಾಧ್ಯಮಗಳ ಪ್ರಕಾರ 100 ಗಡಿ ದಾಟಿದೆ.ತೆಲುಗು ಚಿತ್ರರಂಗ ಹಾಗೂ ರಾಜಕಾರಣದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದಿದ್ದ ಎನ್ ಟಿ ರಾಮರಾವ್ ಅವರ ನಿಧನಕ್ಕಿಂತ 39011http://kannada.oneindia.com/img/2009/09/04-skull1.jpgnews"> ದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ | Suresh Kukkilaya | Heart attack | Dubai | kannada sangha - ದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ - Kannada Oneindia

ದುಬೈ ಕನ್ನಡಿಗ ಸುರೇಶ್ ಕುಕ್ಕಿಲಾಯ ನಿಧನ

Dubai Kannadiga Suresh Kukkilaya
ದುಬೈ, ಜು, 22 : ಸ್ಥಳೀಯ ಕನ್ನಡ ಸಂಘದ ಸಕ್ರಿಯ ಕಾರ್ಯಕರ್ತ, ವೃತ್ತಿಯಿಂದ ಹೆಸರಾಂತ ಲೆಕ್ಕ ಪರಿಶೋಧಕರಾಗಿದ್ದ ಸುರೇಶ್ ಕುಕ್ಕಿಲಾಯ ಅವರು ಹೃದಯಾಘಾತದಿಂದ ನಿಧನಹೊಂದಿದರು. ಬೆಂಗಳೂರಿಗೆ ತಡವಾಗಿ ತಲುಪಿದ ವರದಿಗಳ ಪ್ರಕಾರ ಸುರೇಶ್ ಅವರು ಕಳೆದ 16ರಂದು ಹೃದಯಾಘಾತಕ್ಕೆ ತುತ್ತಾದರು. ಅಂತ್ಯಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.

ಸುರೇಶ್ ಅವರು ಶಿವಳ್ಳಿ ಬ್ರಾಹ್ಮಣ ವರ್ತುಲಕ್ಕೆ ಸೇರಿದವರು. ಉಡುಪಿ ಸಮೀಪದ ಉಪ್ಪೂರಿನವರಾಗಿದ್ದ ಸುರೇಶ್ ಪ್ರತಿಭಾ ಸಂಪನ್ನರಾಗಿದ್ದರು. ಕಾಲೇಜು ವ್ಯಾಸಂಗ ದಿನಗಳಿಂದಲೇ ಎಲ್ಲ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾ ಬಂದವರು. ಮ್ಯಾನೇಜ್ ಮೆಂಟ್ ಅಕೌಂಟೆನ್ಸಿಯಲ್ಲಿ ಸ್ನಾತಕೋತ್ತರ ಪದವಿಗಳಿಸಿದ ನಂತರ ಅವರು ನಾನಾ ಸಂಸ್ಥೆಗಳಲ್ಲಿ ಲೆಕ್ಕ ಪರಿಶೋಧಕರಾಗಿ ದುಡಿದಿದ್ದರು.

ಕೆಎಸ್ಐಡಿಸಿ, ಕ್ಯಾಂಪ್ಕೊ, ಫ್ಯಾಕ್ಟ್ ಕೆಮಿಕಲ್ಸ್ ಕಂಪನಿಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ನಂತರ ಅವರು ಮಂಗಳೂರಿನಲ್ಲಿ ತಮ್ಮದೇ ಆದ ಕುಕ್ಕಿಲಾಯ ಅಂಡ್ ಕಂಪನಿಯನ್ನು ತೆರೆದಿದ್ದರು. 1993ರಲ್ಲಿ ದುಬೈಗೆ ಸ್ಥಳಾಂತರಗೊಂಡ ಸುರೇಶ್ ಇಲ್ಲಿನ ಮಾರ್ಟಿನ್ ಕಾಕ್ಸ್ ಅಂಡ್ ಅಸೋಸಿಯೇಟ್ಸ್ ಕಂಪನಿಯಲ್ಲಿ ಮುಖ್ಯ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡುತ್ತಿದ್ದರು. ಕನ್ನಡ ಸಂಘ, ಲಯನ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು. ಮೃತರು ಪತ್ನಿ ರಂಜನಿ ಸುರೇಶ್, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

(ಮಾಹಿತಿ :ಸರ್ವೋತ್ತಮ ಶೆಟ್ಟಿ,ದುಬೈ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+