ಫಾಲ್ಸ್‌ಚರ್ಚ್‌ನಲ್ಲಿ ಪ್ರಶಸ್ತಿ ವಿಜೇತ ಸುಂದರ ‘ದೃಶ್ಯ ಕಾವ್ಯ’ ಶಾಪ
*ಇನ್ಫೋ ಇನ್‌ಸೈಟ್
ಅವಳು ಕಾವೇರಿ. ಕರುನಾಡ ನದಿಯಷ್ಟೆ ಚೆನ್ನು. ಆಕೆಯ ಕೊಳಲ ಉಲಿ- ಮರೆಯಲಾರೆ ಇನ್ನು. ಶೇಖರನ ಮನಸ್ಸಿನ ಮನೆಯಲ್ಲಿ ಈ ಭಾವನೆಯ ಅನುರಣ. ನಿನ್ನ ಕೈಲಿ ಏನೂ ಮಾಡೋಕಾಗಲ್ಲ- ಚಿಕ್ಕಂದಿನಲ್ಲಿ ಅಪ್ಪ ಹೇಳಿದ ಆ ಮಾತು ಪಕ್ಕಾ ಮನನ. ಮನಸಿನಲ್ಲಿನ ಪ್ರೀತಿಯ ತನನದ ಅಭಿವ್ಯಕ್ತಿಗೆ ಎಡರು- ಅಪಸ್ವರ ಹೊಮ್ಮಿಸುವ ಅಪ್ಪನ ಮಾತುಗಳ ನಾಕುತಂತಿ ! ಇದು ಶೇಖರನಿಗೆ ಅಂಟಿದ ‘ಶಾಪ’.
ಕ್ಯಾಲಿಫೋರ್ನಿಯಾದ ಹಾಲಿವುಡ್ ಬಳಿಯ ಚಾಪ್‌ಮನ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ (ಎಂ.ಎಫ್.ಎ) ಪದವಿ ಪಡೆದು, ಕಲಿತದ್ದನ್ನು ಕತೆಯಾಗಿಸಿ, ಮಡಿಕೇರಿ, ಕುಶಾಲನಗರ, ಶ್ರೀರಂಗಪಟ್ಟಣದಲ್ಲಿ ಸಿನಿಮಾ ಮಾಡಿದ ಅಶೋಕ್ ಪಾಟೀಲ್ ಸಾಕಷ್ಟು ಹೆಣಗಾಡಿದರು. ಕರ್ನಾಟಕದಲ್ಲಿ ಚಿತ್ರ ವಿತರಕರ ವರ್ತನೆಯಿಂದ ಬೇಸತ್ತ ಅವರು ಅಕ್ಷರಶಃ ಅಮೆರಿಗೆ ಮತ್ತೆ ಓಡಿದರು.
ಆದರೆ ಅಚ್ಚುಕಟ್ಟಾದ ಅವರ ಕೆಲಸಕ್ಕೆ ಪ್ರಶಸ್ತಿಗಳ ಸುರಿಮಳೆ. ಶಾಪ ಸಿನಿಮಾ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಪಡಕೊಂಡಿತು. ರಾಷ್ಟ್ರೀಯ ಪ್ರಶಸ್ತಿಗೂ ನಾಮಿನೇಟ್ ಆಯಿತು. ಮೇಲಾಗಿ ಅನು ಪ್ರಭಾಕರ್ ನಟನೆಗೆ ಒಳ್ಳೆ ಸಾಣೆ ಸಿಕ್ಕಿತು. ಅಂದಹಾಗೆ, ಅಶೋಕ್ ಪಾಟೀಲ್ ಇನ್ನೊಂದು ಕನ್ನಡ ಸಿನಿಮಾ ಮಾಡೋದು ಯಾವಾಗ?
ಈ ಮನೋ ವೈಜ್ಞಾನಿಕ ಚಿತ್ರ ಅಮೆರಿಕೆಯ ತೆರೆಗೆ ಬರಲಿದೆ. ಮಾರ್ಚ್ 9ರ ಶನಿವಾರ ಮಧ್ಯಾಹ್ನ ಬಿಡುವು ಮಾಡಿಕೊಳ್ಳಿ.
ತಾರಾಗಣ : ರಮೇಶ್, ಅನು ಪ್ರಭಾಕರ್, ಬಿ.ಸಿ.ಪಾಟೀಲ್, ಜೈಜಗದೀಶ್, ಕೆ.ಎಸ್.ಅಶ್ವಥ್.
ನಿರ್ದೇಶನ : ಅಶೋಕ್ ಪಾಟೀಲ್
ಸಂಗೀತ : ಹಂಸಲೇಖ
ಟಿಕೇಟು ದರ : ದೊಡ್ಡವರಿಗೆ 7 ಡಾಲರ್. ಹಿರಿಯರಿಗೆ ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 5 ಡಾಲರ್. 5 ವರ್ಷಕ್ಕಿಂತ ಚಿಕ್ಕವರಿಗೆ ಉಚಿತ. ಇದು ಕಾವೇರಿ ಕನ್ನಡ ಸಂಘದ ಕೊಡುಗೆ.
ಸಮಯ : ಮಧ್ಯಾಹ್ನ 2 ಗಂಟೆ
ಸ್ಥಳ : Loehmann’s twin cinema, 7291 Arlington Blvd, Falls Church, VA 22042
ಜಾಗಕ್ಕೆ ತಲುಪುವುದು ಹೀಗೆ... From I495: Take the US50/Arlington Blvd Exit (Exit number 50 AB), towards FAIRFAX/ARLINGTON. Merge onto US50 East/Arlington Blvd towards Arlington. Make right after the second traffic light Loehmanns plaza.
ಹೆಚ್ಚಿನ ವಿವರಗಳಿಗೆ ಇವರನ್ನು ಸಂಪರ್ಕಿಸಿ : ಸುಧೀಶ್ ಪಾರ್ಥಸಾರಥಿ (240) 631- 1669, ಮುರಳಿ ಆಲಗೋಡು (703) 256- 2110.
ಇನ್ನಷ್ಟು ಮಾಹಿತಿಗೆ ಕ್ಲಿಕ್ಕಿಸಿ- http://www.scorpiomfilms.com
ನಮ್ಮ ವೆಬ್‌ಸೈಟಿನಲ್ಲಿನ ಶಾಪದ ಕಂತುಗಳು....
ಮುಖಪುಟ / ಸಾಹಿತ್ಯ ಸೊಗಡು
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ












Click it and Unblock the Notifications