ಕಾರ್ಕಳದಲ್ಲಿ ಫೆ.12ರಂದು ಉತ್ತರಕಾಂಡ ಕಾದಂಬರಿ ಸಮೀಕ್ಷೆ

Posted By:
Subscribe to Oneindia Kannada

ಕಾರ್ಕಳ, ಫೆಬ್ರವರಿ 9: ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಫೆ. 12ರಂದು ಜರುಗಲಿದೆ.

ಉಡುಪಿ ಜಿಲ್ಲೆಯ ಕಾರ್ಕಳದ, ಕಾರ್ಕಳ ಸಾಹಿತ್ಯ ಸಂಘವು ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಫೆ.12 ರಂದು ಭಾನುವಾರ ಸಂಜೆ 5 ಗಂಟೆಗೆ ಎಸ್ ಎಲ್. ಭೈರಪ್ಪ ಅವರ ಉತ್ತರಕಾಂಡ ಕಾದಂಬರಿಯ ಸಹೃದಯ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ.

SL Bhyrappa's 'Uttarakanda' new novel review program in Feb 12 at Karkala

ಇನ್ನು ಕಾರ್ಕಳ ಸಾಹಿತ್ಯ ಸಂಘವು- ವಿಶಂತಿ ವರ್ಷ(2016-17) ರ ಅಂಗವಾಗಿ ಸಮೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Well known writer SL Bhyrappa's 'Uttarakanda' new novel review in Karkala, Udupi. Karkala Sahitya Sangha organized the program on Feb 12, Sunday evening.
Please Wait while comments are loading...