Holiday: 10 ಜನರ ಸಾವು, ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Virat Kohli

200 ವರ್ಷಕ್ಕೂ ಮೀರಿ ಇತಿಹಾಸ ಹೊಂದಿರುವ ಕ್ರಿಕೆಟ್ ಆಟದಲ್ಲಿ ಭಾರತವೇ ಕಿಂಗ್ ಆಗಿ, ಇಡೀ ಕ್ರಿಕೆಟ್ ಜಗತ್ತನ್ನು ಆಳುತ್ತಿದೆ. ಅದರಲ್ಲೂ ಐಪಿಎಲ್ ಶುರುವಾದ ನಂತರ ಭಾರತದ ಕ್ರಿಕೆಟ್ ಲೋಕ ಇನ್ನಷ್ಟು ಶ್ರೀಮಂತವಾಗಿದೆ. ಇದರಲ್ಲೂ ಕನ್ನಡಿಗರ ಬೆಂಗಳೂರು ತಂಡ & ಕನ್ನಡಿಗರ ಹೃದಯ ಬಡಿತ ಆರ್‌ಸಿಬಿ ತಂಡ 2025 ಐಪಿಎಲ್ ಕಪ್ ಗೆದ್ದಿದೆ. ಆದರೆ ಇದೇ ಸಮಯದಲ್ಲೇ ಘೋರ ದುರಂತವೇ ಸಂಭವಿಸಿ, ಬೆಂಗಳೂರಿನಲ್ಲಿ ನೋವು ಮನೆ ಮಾಡಿದೆ. ಹೀಗಿದ್ದಾಗಲೇ, 10 ಜನರ ಸಾವು, ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಹೌದು, ಗುಜರಾತ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದನ್ನ ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನವನ್ನ ನೀಡಿ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕಿ ಕಪ್ ಗೆದ್ದಿದೆ ಆರ್‌ಸಿಬಿ. ಹೀಗಿದ್ದಾಗಲೇ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾವಿನ ರಣಕೇಕೆ ನಡುಗಿ ಹೋಗುವಂತೆ ಮಾಡಿದೆ...

Virat Kohli Fans Are Demanding This With Karnataka Government

ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ...

ಕರ್ನಾಟಕ ಕನ್ನಡಿಗರ ಆಸ್ತಿ, ಹೀಗೆ 7 ಕೋಟಿ ಕನ್ನಡಿಗರು ನಮ್ಮ ಕನ್ನಡ ನಾಡಲ್ಲಿ ಜೀವನ ಮಾಡ್ತಾ ಇದ್ದಾರೆ. ಹೀಗೆ ಕನ್ನಡವನ್ನೇ ಉಸಿರು ಮಾಡಿಕೊಂಡಿರುವ 7 ಕೋಟಿ ಕನ್ನಡಿಗರಿಗೆ ಆರ್‌ಸಿಬಿ ಅಂದ್ರೆ ನಮ್ಮ ರಾಯಲ್ ಚಾಲೆಂಜರ್ಸ್ ತಂಡವೇ ಹೃದಯ ಬಡಿತವಾಗಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ & ಹುಡುಗರು ಆರ್‌ಸಿಬಿ ಬೆಂಗಳೂರು ತಂಡಕ್ಕಾಗಿ ಕಪ್ ಗೆದ್ದಿದ್ದು, ಇಡೀ ಇಂಡಿಯಾ ಪೂರ್ತಿ ಸಂಭ್ರಮ ಪಡಲಾಗಿದೆ. ಹೀಗಿದ್ದಾಗಲೇ, 10 ಜನರ ಸಾವು, ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಅಂದಹಾಗೆ 18 ವರ್ಷಗಳ ನಿರಂತರ ಶ್ರಮದ ಫಲವಾಗಿ ಆರ್‌ಸಿಬಿ ತಂಡ ಇದೀಗ ಕಪ್ ಗೆದ್ದು, ಐಪಿಎಲ್ ಚಾಂಪಿಯನ್ ಆಗಿದೆ. ಈ ರೀತಿ ಆರ್‌ಸಿಬಿ ಕಪ್ ಗೆದ್ದ ನಂತರ ಭರ್ಜರಿ ಖುಷಿ ಆಗಿರುವ ಅಭಿಮಾನಿಗಳು, ದೀಪಾವಳಿ ಹಬ್ಬವನ್ನೇ ಮಾಡಿದ್ದರು. ಇನ್ನೊಂದು ಕಡೆ ಆರ್‌ಸಿಬಿ ತಂಡ ಕಪ್ ಗೆದ್ದು ತವರಿಗೆ ಅಂದ್ರೆ ಬೆಂಗಳೂರಿಗೆ ಬಂದಿತ್ತು, ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ಸೆಲೆಬ್ರೇಷನ್ ಮಾಡಲು ತಯಾರಿ ಸಾಗಿತ್ತು. ಆದರೆ ಇದೇ ಸಮಯದಲ್ಲಿ ಕಾಲ್ತುಳಿತ ಉಂಟಾಗಿ, 100ಕ್ಕೂ ಹೆಚ್ಚು ಜನ ಗಾಯಗೊಂಡು 10 ಜನ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಆಘಾತ ನೀಡಿದೆ. ಹೀಗಾಗಿ ಇದೀಗ ಶೋಕಾಚರಣೆ ಆಚರಿಸಲು ಆರ್‌ಸಿಬಿ ಅಭಿಮಾನಿಗಳು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ?

10 ಆರ್‌ಸಿಬಿ ಅಭಿಮಾನಿಗಳ ಸಾವು ಹಿನ್ನೆಲೆಯಲ್ಲಿ ಜೂನ್ 6 ಶೋಕಾಚರಣೆ ಮಾಡಬೇಕು, ಅಂದು ರಜೆ ನೀಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಆರ್‌ಸಿಬಿ ಅಭಿಮಾನಿಗಳು ಕರ್ನಾಟಕ ಸರ್ಕಾರವನ್ನ ಒತ್ತಾಯ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ 10 ಜನರ ಸಾವು ಹಿನ್ನೆಲೆ ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ. ಆದರೆ ಜೂನ್ 6ಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಚರ್ಚೆ ಕೂಡ ಜೋರಾಗಿದ್ದು, ಅಧಿಕೃತ ಮಾಹಿತಿ ಸಿಗುವ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+