ಆರ್‌ಸಿಬಿ ನಾಯಕಿ ತಂದೆ ದಿಢೀರ್ ಸಾವು & ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ದಾ... Smriti Mandhana
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ನಾಯಕಿ... 7 ಕೋಟಿ ಕನ್ನಡಿಗರ ಮನೆ ಮಗಳು... ಹೀಗೆ ಕನ್ನಡಿಗರ ಮನೆಗೆ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲಿಸಿ ಕೊಟ್ಟಿದ್ದ ಸ್ಮೃತಿ ಮಂಧಾನ ಜೀವನ ಅಲ್ಲೋಲ ಕಲ್ಲೋಲ ಆಗಿ ಹೋಗಿದೆ. ಸ್ಮೃತಿ ಮಂಧಾನ ಮದುವೆ ದಿಢೀರ್ ನಿಂತು ಹೋದ ನಂತರ ಭಾರಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿದೆ. ಸ್ಮೃತಿ ಮಂಧಾನ ಅಭಿಮಾನಿಗಳು ಕೂಡ ಈಗ ಕಣ್ಣೀರು ಹಾಕುತ್ತಾ, ತಮ್ಮ ನೆಚ್ಚಿನ ಆಟಗಾರ್ತಿಗೆ ಮೋಸ ಆಯ್ತಲ್ಲಾ ಅಂತಾ ಭಾವುಕರಾಗಿದ್ದಾರೆ. ಇಂತಹ ಸಮಯದಲ್ಲೇ ಆರ್‌ಸಿಬಿ ನಾಯಕಿ ತಂದೆ ದಿಢೀರ್ ಸಾವು & ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ದಾ...
ಸ್ಮೃತಿ ಮಂಧಾನ ಅವರಿಗೆ ಕರ್ನಾಟಕ, ಬೆಂಗಳೂರು ಮಾತ್ರವಲ್ಲ ಇಡೀ ಇಂಡಿಯಾದಲ್ಲಿ ಅದ್ರಲ್ಲೂ ಪ್ರಪಂಚದ ಮೂಲೆ ಮೂಲೆಯಲ್ಲೂ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರರೂ ಆಗಿರುವ ಸ್ಮೃತಿ ಮಂಧಾನ, ಮಹಿಳಾ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಅಂತಾ ಅಭಿಮಾನಿಗಳು ಹೊಗಳುತ್ತಾರೆ. ಹೀಗೆಲ್ಲಾ ಭಾರಿ ದೊಡ್ಡ ಹೆಸರು ಮಾಡಿರುವ ಸ್ಮೃತಿ ಮಂಧಾನ ಅವರ ಮದುವೆ ದಿಢೀರ್ ಮುರಿದು ಹೋಗಿತ್ತು, ಆ ನಂತರ ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೆ ಭಾವಿ ಗಂಡನಿಗೆ ಬೇರೆ ಬೇರೆ ಹುಡುಗಿಯರ ಜೊತೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪ ಕೇಳಿಬಂದಿತ್ತು...

ಆರ್‌ಸಿಬಿ ನಾಯಕಿ ತಂದೆ ದಿಢೀರ್...
ಹೌದು, ಸ್ಮೃತಿ ಮಂಧಾನ ಅವರು ತಮ್ಮ ಮದುವೆ ನಿಂತು ಹೋದ ನಂತರ ಹೊರಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸ್ಮೃತಿ ಮಂಧಾನ ಮನೆಯಲ್ಲೇ ಕೂತು ಕಣ್ಣೀರು ಹಾಕುತ್ತಿದ್ದಾರೆ, ಭಾವುಕರಾಗಿ ಅಳುತ್ತಿದ್ದಾರೆ ಎಂಬ ಸುದ್ದಿಗಳು ಅವರ ಅಭಿಮಾನಿಗಳ ಎದೆಯಲ್ಲಿ ತಲ್ಲಣದ ಬೆಂಕಿ ಜ್ವಾಲೆಯನ್ನೇ ಸೃಷ್ಟಿಸಿವೆ. ಹೀಗಿದ್ದಾಗಲೇ ಆರ್‌ಸಿಬಿ ನಾಯಕಿ ತಂದೆ ದಿಢೀರ್ ಸಾವು & ಬದುಕಿನ ಹೋರಾಟ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ದಾ...
ಸ್ಮೃತಿ ಮಂಧಾನ ಅವರಿಗೆ ಮಹಾಮೋಸ ಆಯ್ತಾ...
ಹೌದು, ಕನ್ನಡಿಗರ ಮನೆ ಮಗಳು ಸ್ಮೃತಿ ಮಂಧಾನ ಅವರಿಗೆ ಇದೀಗ ಮಹಾನ್ ಮೋಸ ಆಗಿದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ. ಅದರಲ್ಲೂ ಆರ್‌ಸಿಬಿ ನಾಯಕಿ ತಂದೆ ದಿಢೀರ್ ಸಾವು & ಬದುಕಿನ ಹೋರಾಟ ನಡೆಸಿ ಈಗ ಮನೆಗೆ ವಾಪಸ್ ಬಂದಿದ್ದರೂ, ಸ್ಮೃತಿ ಮಂಧಾನ ಅವರ ತಂದೆ ಆರೋಗ್ಯ ತುಂಬಾ ಸೂಕ್ಷ್ಮವಾಗಿದೆ ಎಂಬ ವರದಿಗಳು ಮತ್ತಷ್ಟು ಚಿಂತೆ ತರಿಸಿವೆ. ಇಷ್ಟೆಲ್ಲಾ ಆತಂಕ ಹುಟ್ಟಿಸುವ ಗಾಳಿ ಸುದ್ದಿಗಳ ನಡುವೆಯೇ, ಭಾವಿ ಗಂಡನಿಂದನೇ ಮಹಾನ್ ಮೋಸ ಆಗಿದ್ದಾ?? ಎಂಬ ಚರ್ಚೆ ಕೂಡ ಜೋರಾಗಿದೆ. ಅಂದಹಾಗೆ ಸ್ಮೃತಿ ಮಂಧಾನ ಅವರು ಮದುವೆ ಆಗಬೇಕಿದ್ದ ಹುಡುಗ ಅಂದರೆ ಸ್ಮೃತಿ ಮಂಧಾನ ಅವರ ಭಾವಿ ಗಂಡ ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿಯ ಜೊತೆಗೆ ರಾತ್ರಿ ವೇಳೆ ಕಾರಿನಲ್ಲಿ ಕುಳಿತು ಹಾಡು ಹೇಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಈ ವಿಡಿಯೋ ಹಳೆಯದ್ದು ಎಂಬ ವಿಚಾರ ಗೊತ್ತಾದ ನಂತರ ಕೂಡ, ಇದೀಗ ಬೇರೆ ಬೇರೆ ಹುಡುಗಿ ಜೊತೆಗೆ ಅವರಿಗೆ ಆತ್ಮೀಯ ಸ್ನೇಹ ಇತ್ತು ಎಂಬ ಆರೋಪವನ್ನ ಸೋಷಿಯಲ್ ಮೀಡಿಯಾದಲ್ಲಿ ಈಗ ಮಾಡಲಾಗುತ್ತಿದೆ...












Click it and Unblock the Notifications