ಸಿಂಗಪುರದಲ್ಲಿ ಕೊನೆಗೂ ಭೇಟಿಯಾದ ಟ್ರಂಪ್ -ಕಿಮ್!

Recommended Video

      ಡೊನಾಲ್ಡ್ ಟ್ರಂಪ್ ರವರ ವಿವಾದಾತ್ಮಕ ಗುಟ್ಟುಗಳು ಬಟಾಬಯಲು | Oneindia Kannada

      ಸಿಂಗಪುರ, ಜೂನ್ 12: ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅತೀ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಭೇಟಿಗೆ ಇಂದು ಸಿಂಗಪುರ ಸಾಕ್ಷಿಯಾಗಿದೆ.

      ಸಿಂಗಪುರದ ಸೆಂತೋಸಾ ದ್ವೀಪದಲ್ಲಿ ನಡೆಯಲಿರು ಶೃಂಗಸಭೆಗಾಗಿ ಉಭಯ ನಾಯಕರೂ ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಜಗತ್ತಿನ ಪ್ರಭಾವಿ ನಾಯಕರಾದ ಟ್ರಂಪ್ ಮತ್ತು ಉನ್ ಭೇಟಿಯ ಸಲುವಾಗಿ ನಾಯಕರು ತಂಗಿರುವ ಹೊಟೇಲ್ ಸುತ್ತ ಬಿಗಿಬಂದೋಬಸ್ತ್ ಸೃಷ್ಟಿಸಲಾಗಿದೆ.

      Singapore: Donald Trump meets Kim Jong Un

      ಉಭಯ ರಾಷ್ಟ್ರಗಳು ಸಂಪೂರ್ಣ ಅಣ್ವಸ್ತ್ರ ನಿಷೇಧದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಉಭಯ ರಾಷ್ಟ್ರಗಳು ವೈಮನಸ್ಯ ಮರೆತು ಶಾಂತಿಗೆ ನಾಂದಿ ಹಾಡುತ್ತಿರುವುದು ವಿಶ್ವದ ನಾನಾ ಗಣ್ಯರು ಸ್ವಾಗತಿಸಿದ್ದಾರೆ. ಶೃಂಗಸಭೆ ಯಶಸ್ವಿಯಾದಲ್ಲಿ ಉನ್ ರನ್ನು ಅಮೆರಿದ ಶ್ವೇತಭವನಕ್ಕೆ ಆಹ್ವಾನಿಸುವ ಕುರಿತೂ ಟ್ರಂಪ್ ಚಿಂತನೆ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+