Dam Water Level: ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ ನೀರಿನ ಮಟ್ಟ ಇಲ್ಲಿದೆ
ಶಿವಮೊಗ್ಗ, ಜೂನ್.12: ರಾಜ್ಯಕ್ಕೆ ಮುಂಗಾರು ಆಗಮನವಾಗಿದ್ದು, ಉತ್ತಮ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂಗಾರಿನಲ್ಲಿ ಸಾಮಾನ್ಯ ಮಳೆ 47.6 ಮಿಲಿ ಮೀಟರ್. ಆದರೆ, ಜೂನ್ 1 ರಿಂದ ರಾಜ್ಯದಲ್ಲಿ 85.6 ಮಿಮೀ ಮಳೆಯಾಗಿದೆ. ಹತ್ತು ದಿನಗಳಲ್ಲಿ 80% ಹೆಚ್ಚು ಮಳೆ ದಾಖಲಾಗಿದೆ.
ಇನ್ನು, ಶಿವಮೊಗದಲ್ಲಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 68.30 ಮಿಮಿ ಮಳೆಯಾಗಿದ್ದು, ಸರಾಸರಿ 9.76 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 336.69 ಮಿಮಿ ಇದ್ದು, ಇದುವರೆಗೆ ಸರಾಸರಿ 97.40 ಮಿಮಿ ಮಳೆ ದಾಖಲಾಗಿದೆ.

ಶಿವಮೊಗ್ಗ 05.80 ಮಿಮಿ., ಭದ್ರಾವತಿ 05.40 ಮಿಮಿ., ತೀರ್ಥಹಳ್ಳಿ 8.90 ಮಿಮಿ., ಸಾಗರ 31.60 ಮಿಮಿ., ಶಿಕಾರಿಪುರ 04.30 ಮಿಮಿ., ಸೊರಬ 03.70 ಮಿಮಿ. ಹಾಗೂ ಹೊಸನಗರ 8.60 ಮಿಮಿ. ಮಳೆ ದಾಖಲಾಗಿದೆ.
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 (ಗರಿಷ್ಠ), 1745.40 (ಇಂದಿನ ಮಟ್ಟ), 3450.00 ಕ್ಯೂಸೆಕ್ಸ್ (ಒಳಹರಿವು), 1924.21 ಕ್ಯೂಸೆಕ್ಸ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1743.70.
ಭದ್ರಾಡ್ಯಾಮ್ : 186 (ಗರಿಷ್ಠ), 118.2 (ಇಂದಿನ ಮಟ್ಟ), 1395.00 ಕ್ಯೂಸೆಕ್ಸ್ (ಒಳಹರಿವು), 342.00 ಕ್ಯೂಸೆಕ್ಸ್ (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 137.40.

ತುಂಗಾ ಡ್ಯಾಮ್: 588.24 (ಗರಿಷ್ಠ), 588.11 (ಇಂದಿನ ಮಟ್ಟ), 2042.00 ಕ್ಯೂಸೆಕ್ಸ್ (ಒಳಹರಿವು), 1481.00 ಕ್ಯೂಸೆಕ್ಸ್ (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 584.22.
ಮಾಣಿ ಡ್ಯಾಮ್: 595 (ಎಂಎಸ್‍ಎಲ್‍ಗಳಲ್ಲಿ), 572.26 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 438 ಕ್ಯೂಸೆಕ್ಸ್ (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 569.89 (ಎಂಎಸ್‍ಎಲ್‌ಗಳಲ್ಲಿ).
ಪಿಕ್‍ಅಪ್ ಡ್ಯಾಮ್: 563.88 (ಎಂಎಸ್‍ಎಲ್‍ಗಳಲ್ಲಿ), 561.80 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 240 (ಒಳಹರಿವು), 694.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.58 (ಎಂಎಸ್‍ಎಲ್‌ಗಳಲ್ಲಿ).
ಚಕ್ರ ಡ್ಯಾಮ್: 580.57 (ಎಂ.ಎಸ್.ಎಲ್‍ಗಳಲ್ಲಿ), 565.48 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 161.00 ಕ್ಯೂಸೆಕ್ಸ್ (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.08 (ಎಂಎಸ್‍ಎಲ್‌ಗಳಲ್ಲಿ).
ಸಾವೆಹಕ್ಲು ಡ್ಯಾಮ್: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 572.00 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 0.00 ಕ್ಯೂಸೆಕ್ಸ್ (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 572.20 (ಎಂಎಸ್‍ಎಲ್‌ಗಳಲ್ಲಿ).











Click it and Unblock the Notifications