ಯುವ ಕಾಂಗ್ರೆಸ್ ಚುನಾವಣೆ, ಶಿವಮೊಗ್ಗದಲ್ಲಿ ಡಿಶುಂ ಡಿಶುಂ...
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗವೇ ಯುವ ಕಾರ್ಯಕರ್ತರ ಮಧ್ಯೆ ಮಾರಾಮಾರಿ ಆಗಿದೆ. ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಫಲಿತಾಂಶವು ಗಲಾಟೆಗೆ ಕಾರಣವಾಗಿದೆ
ಶಿವಮೊಗ್ಗ,
ಮೇ 19: ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳ ಆಯ್ಕೆಗೆ ಎಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಗುರುವಾರ ಮತ ಎಣಿಕೆ ನಿಗದಿಯಾಗಿತ್ತು. ಆದರೆ ಒಂದು ಗುಂಪು ಚುನಾವಣೆ ಅಕ್ರಮ ನಡೆದಿದೆ ಎಂದು ಆರೋಪಿಸಿತು. id="toptextpromo"> id='are-slot-1' class='oiad oi-axt oiadv'> id='top-searched-articles'>ಕಚೇರಿ
ಮುಂಭಾಗ ಧರಣಿ ಕೂಡ ನಡೆಸಿತು. ಈ ವಿಚಾರವಾಗಿಯೇ ಯುವ ಕಾಂಗ್ರೆಸ್ ನ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಅಸಲಿಗೆ ಆಗಿದ್ದೇನೆಂದರೆ ಎಸ್.ರಂಗನಾಥ್ ಬಣದ ಮೂವರು ವಿಜೇತರಾದರು. ಬಾಕಿ ಹುದ್ದೆಗಳಿಗೆ ಮತ ಎಣಿಕೆ ನಡೆಯುವಾಗ ಒಂದು ಬಣ ಆಕ್ಷೇಪ ವ್ಯಕ್ತಪಡಿಸಿತು.[ class="exclude" href="/news/bangalore/people-have-faith-on-our-government-siddaramaiah-118173.html" target="_blank">ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ] id='are-slot-2' class='oiad oi-axt oiadv'>
ಇನ್ನು












Click it and Unblock the Notifications