ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂವ್ಹೇಲ್ ಗೇಮ್ ನಿಷೇಧದ ಕುರಿತು ಸುಪ್ರೀಂ ನಲ್ಲಿಂದು ವಿಚಾರಣೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ವಿವಾದಾತ್ಮಕ ಬ್ಲೂ ವ್ಹೇಲ್ ಗೇಮ್ ನಿಷೇಧದ ಕುರಿತಂತೆ ಇಂದು(ಅ.27) ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

73 ವರ್ಷದ ಚೆನ್ನೈನ ಅಡ್ವೋಕೇಟ್ ಒಬ್ಬರು ಬ್ಲೂ ವ್ಹೇಲ್ ಗೇಮ್ ಅನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ. ಇದುವರೆಗೂ ದೇಶದಲ್ಲಿ ಬ್ಲೂವ್ಹೇಲ್ ಗೆ ನಿಂದಾಗಿ ನೂರಕ್ಕೂ ಹೆಚ್ಚು ಆತ್ಮಹತ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

Supreme Court to hear plea on Blue Whale game ban

ಬ್ಲೂವ್ಹೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುತ್ತದೆ. ಪ್ರತಿ ಟಾಸ್ಕ್ ನಲ್ಲೂ ವ್ಯಕ್ತಿ ತನ್ನ ದೇಹಕ್ಕೆ ತಾನೇ ಹಿಂಸೆ ಕೊಟ್ಟುಕೊಳ್ಳಬೇಕು. ಕೊನೆಯ ಟಾಸ್ಕ್ ನಲ್ಲಿ ಆಟಗಾರ ಆತ್ಮಹತ್ಯೆಗೆ ಶರಣಾಗಬೇಕು. ಇಂಥ ವಿಚಿತ್ರ, ಅಪಾಯಕಾರಿ, ವಿಕೃತ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿರುವುದು ಸರ್ಕಾರಕ್ಕೂ, ನ್ಯಾಯಾಲಯಕ್ಕೂ ತಲೆನೋವಾಗಿ ಪರಿಣಮಿಸಿದ್ದು, ಇದರ ನಿಷೇಧದ ಕುರಿತು ಎಲ್ಲೆಲ್ಲೂ ಕೂಗಿ ಕೇಳಿಬರುತ್ತಿದೆ.

English summary
The Supreme Court will on Oct 27th hear a plea to ban the deadly Blue Whale game. The petition was filed by a 73-year-old Chennai advocate NS Ponnaiah, who blamed the game for 100 suicides throughout the country in recent times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X